ರಾಯಚೂರು: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗದಿಂದ ‘ದೀಕ್ಷಾ’ ಸಹಯೋಗದಲ್ಲಿ ಶಾಲಾ ಮಕ್ಕಳಿಗಾಗಿ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ.

ರಾಯಚೂರು ವಲಯದ ರಸಪ್ರಶ್ನೆ ಸ್ಪರ್ಧೆಯು ಜನವರಿ 19ರಂದು ಬೆಳಿಗ್ಗೆ 8.30ಕ್ಕೆ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರ, ಸ್ಟೇಷನ್ ರಸ್ತೆ, ರಾಯಚೂರು–584101ರಲ್ಲಿ ನಡೆಯಲಿದೆ.

5ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಪ್ರತಿ ಶಾಲೆಯಿಂದ ತಲಾ ಇಬ್ಬರು ವಿದ್ಯಾರ್ಥಿಗಳ ಮೂರು ತಂಡ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇದ್ದು, ನೋಂದಣಿಗೆ ಡಿಸೆಂಬರ್ 31 ಕೊನೆ ದಿನ. ಸ್ಪರ್ಧಾಳುಗಳು ಶಾಲೆಯ ಮೂಲಕವೇ ನೋಂದಣಿ ಮಾಡಿಸಿಕೊಂಡು ಭಾಗವಹಿಸಬಹುದು. ನೋಂದಣಿ ಶುಲ್ಕ ಇಲ್ಲ.

ಈ ಸ್ಪರ್ಧೆಯಲ್ಲಿ ರಾಯಚೂರು, ಕೊಪ್ಪಳ ಜಿಲ್ಲೆಗಳ ಮಕ್ಕಳು ಪಾಲ್ಗೊಳ್ಳಲು ಅವಕಾಶ ಇದೆ.

ಆಸಕ್ತರು ಮಾಹಿತಿ ಮತ್ತು ನೋಂದಣಿಗಾಗಿ
ರಾಯಚೂರು: ಅಯ್ಯಣ್ಣ ಮೊ.97416 55512,
ಕೊಪ್ಪಳ: ಕೊಪ್ರೇಶ್ ಜೋಶಿ ಮೊ.98869 88107,
ಅಥವಾ ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಅಶೋಕ ಪಾಟೀಲ ಮೊ.93433 82520, ಕಲಬುರ್ಗಿ ಕಚೇರಿ ದೂರವಾಣಿ 08472–255539 ಸಂಪರ್ಕಿಸಬಹುದು.

ಮುಖ್ಯಗುರುಗಳು/ಮುಖ್ಯಾಧ್ಯಾಪಕರು/ಪ್ರಾಚಾರ್ಯರು ಭರ್ತಿ ಮಾಡಿದ ಅರ್ಜಿಗಳನ್ನು ಇ–ಮೇಲ್ circglb@deccanherald.co.in ಮೂಲಕವೂ ನೋಂದಾಯಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.