ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ಏಲಕ್ಕಿ ಉಳಿಸುತ್ತಿರುವ ಬೆಳೆಗಾರ

ಸೋಮವಾರಪೇಟೆ ತಾಲ್ಲೂಕಿನ ತಾಕೇರಿ ಗ್ರಾಮದ ಎನ್.ಟಿ.ಸುಬ್ಬಯ್ಯ ಏಲಕ್ಕಿ ಪ್ರೇಮಿ
Published : 20 ಸೆಪ್ಟೆಂಬರ್ 2024, 7:19 IST
Last Updated : 20 ಸೆಪ್ಟೆಂಬರ್ 2024, 7:19 IST
ಫಾಲೋ ಮಾಡಿ
Comments
ಎನ್.ಟಿ.ಸುಬ್ಬಯ್ಯ ಅವರು ಬೆಳೆದಿರುವ ಏಲಕ್ಕಿ ಗಿಡಗಳು
ಎನ್.ಟಿ.ಸುಬ್ಬಯ್ಯ ಅವರು ಬೆಳೆದಿರುವ ಏಲಕ್ಕಿ ಗಿಡಗಳು
ಎನ್‌.ಟಿ.ಸುಬ್ಬಯ್ಯ ಅವರು ಬೆಳೆದಿರುವ ಏಲಕ್ಕಿ
ಎನ್‌.ಟಿ.ಸುಬ್ಬಯ್ಯ ಅವರು ಬೆಳೆದಿರುವ ಏಲಕ್ಕಿ
ಎನ್.ಟಿ.ಸುಬ್ಬಯ್ಯ ಅವರ ಏಲಕ್ಕಿ ತೋಟ
ಎನ್.ಟಿ.ಸುಬ್ಬಯ್ಯ ಅವರ ಏಲಕ್ಕಿ ತೋಟ
ಕುಟುಂಬದ ಸರ್ವ ಸದಸ್ಯರೂ ತೊಡಗಿಸಿಕೊಂಡರೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಏಲಕ್ಕಿ ಬೆಳೆಯಲ್ಲಿ ಯಶಸ್ಸು ಕಾಣಬಹುದು
ಎನ್.ಟಿ.ಸುಬ್ಬಯ್ಯ ಏಲಕ್ಕಿ ಬೆಳೆಗಾರರು
‘ಜಿಲ್ಲೆಯ ಉತ್ತಮ ಏಲಕ್ಕಿ ಬೆಳೆಗಾರ’
ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಎಸ್.ಜೆ.ಅಂಕೇಗೌಡ ಪ್ರತಿಕ್ರಿಯಿಸಿ ‘ಎನ್.ಟಿ.ಸುಬ್ಬಯ್ಯ ಅವರು ಕೊಡಗು ಜಿಲ್ಲೆಯ ಉತ್ತಮ ಏಲಕ್ಕಿ ಬೆಳೆಗಾರರು. ಅವರು ಹಲವು ವರ್ಷಗಳಿಂದ ಏಲಕ್ಕಿಯನ್ನು ಬಿಡದೇ ಬೆಳೆಯುತ್ತಿದ್ದಾರೆ’ ಎಂದು ಹೇಳಿದರು. ‘ಐಐಎಸ್‌ಆರ್‌ ಅಭಿವೃದ್ಧಿಪಡಿಸಿದ ಏಲಕ್ಕಿ ಲಘು ಪೋಷಕಾಂಶಗಳನ್ನು ಅವರು ಬಳಸಿಕೊಂಡು ಸಮಗ್ರ ತೋಟಗಾರಿಕಾ ಬೆಳೆ ಪದ್ಧತಿಯನ್ನು ಅನುಸರಿಸಿಕೊಂಡು ಬೆಳೆಯುತ್ತಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT