ಅಗಸ್ತ್ಯೇಶ್ವರ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಲ್ಲಿನ ವಿಗ್ರಹವು ಅಗಸ್ತ್ಯ ಮುನಿ ಸ್ಥಾಪಿಸಿದ್ದು ದೀಪಾವಳಿಯಂದು ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ.
ಎಂ.ಎಸ್.ವೆಂಕಟೇಶ್ ಗ್ರಾಮಸ್ಥರು.
ಪ್ರತಿ ವರ್ಷ ದೀಪಾವಳಿಯಂದು ದೇವಾಲಯದ ಉತ್ಸವ ನಡೆಯಲಿದ್ದು ಜಿಲ್ಲೆಯ ವಿವಿಧ ಭಾಗದಿಂದ ಭಕ್ತಾದಿಗಳು ಆಗಮಿಸುತ್ತಾರೆ. ದೀಪಾವಳಿ ಅಮವಾಸ್ಯೆಯಂದು ಪಿತೃಗಳಿಗೆ ಪುಣ್ಯಲೋಕ ಪ್ರಾಪ್ತಿಗಾಗಿ ಮತ್ತು ಸದ್ಗತಿಗಾಗಿ ಪಿಂಡ ಹಾಕಲಾಗುತ್ತಿದೆ.