ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಳವಂಡಿ: ಪೇರಲ ಬೆಳೆದು ಬದುಕು ಕಟ್ಟಿಕೊಂಡ ಈಶಪ್ಪ

ಜುನಸಾಬ ವಡ್ಡಟ್ಟಿ
Published : 11 ಫೆಬ್ರುವರಿ 2024, 6:32 IST
Last Updated : 11 ಫೆಬ್ರುವರಿ 2024, 6:32 IST
ಫಾಲೋ ಮಾಡಿ
Comments
ಈಶಪ್ಪ ಹಳ್ಳಿ ಅವರ ಜಮೀನಿನಲ್ಲಿ ಬೆಳೆದ ಪೇರಲ ಹಣ್ಣು
ಈಶಪ್ಪ ಹಳ್ಳಿ ಅವರ ಜಮೀನಿನಲ್ಲಿ ಬೆಳೆದ ಪೇರಲ ಹಣ್ಣು
ಈಶಪ್ಪ ಹಳ್ಳಿ ರೈತ
ಈಶಪ್ಪ ಹಳ್ಳಿ ರೈತ
ಪೇರಲ ಹಣ್ಣು ಬೆಳೆಯಲು ತೋಟಗಾರಿಕೆ ಇಲಾಖೆ ಮತ್ತು ನರೇಗಾ ಯೋಜನೆಯಡಿ ಗ್ರಾ.ಪಂ ಅಧಿಕಾರಿಗಳು ಸಲಹೆ ಸಹಕಾರ ನೀಡಿದ್ದಾರೆ.
ಈಶಪ್ಪ ಹಳ್ಳಿ ರೈತ
ತೋಟಗಾರಿಕೆ ಇಲಾಖೆ ಹಾಗೂ ನರೇಗಾ ಯೋಜನೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಮೈನಹಳ್ಳಿ ಗ್ರಾಮದ ರೈತ ಈಶಪ್ಪ ಹಳ್ಳಿ ಅವರು ಪೇರಲೆ ಬೆಳೆದು ಉತ್ತಮ ಆದಾಯ ಕಾಣುತ್ತಿದ್ದಾರೆ.
ಬಸವರಾಜ ರಾಂಪೂರ ಸಹಾಯಕ ತೋಟಗಾರಿಕೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT