ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ: ವಿಜಯನಗರ ಕಾಲುವೆ ನಿರ್ಮಾಣ, ಅವಧಿ ಮುಗಿದರೂ ಮುಗಿಯದ ಕಾಮಗಾರಿ

ಅವೈಜ್ಞಾನಿಕ, ಕಳಪೆ ಕೆಲಸದ ಆರೋಪ
Published : 16 ಜುಲೈ 2023, 5:51 IST
Last Updated : 16 ಜುಲೈ 2023, 5:51 IST
ಫಾಲೋ ಮಾಡಿ
Comments
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಸಮೀಪ ವಿಜಯನಗರ ಕಾಲುವೆಯಲ್ಲಿ ಕಲ್ಲು ಬಂಡೆಗಳು ತೆರವುಗೊಳಿಸದೆ ಕಾಮಗಾರಿ ನಡೆಸಿರುವುದು
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಸಮೀಪ ವಿಜಯನಗರ ಕಾಲುವೆಯಲ್ಲಿ ಕಲ್ಲು ಬಂಡೆಗಳು ತೆರವುಗೊಳಿಸದೆ ಕಾಮಗಾರಿ ನಡೆಸಿರುವುದು
ದಿನನಿತ್ಯ ನೀರಾವರಿ ಇಲಾಖೆ ಅಧಿಕಾರಿಗಳು ಕಾಲುವೆ ಕಾಮಗಾರಿ ಪರಿಶೀಲಿಸುತ್ತಿದ್ದು ಸದ್ಯ ಕಳಪೆ ಕಾಮಗಾರಿ ನಡೆಯುತ್ತಿಲ್ಲ. ರೈತರು ಸಂಘಟನೆಯವರು ಕಳಪೆ ಕಾಮಗಾರಿ ನಡೆಯುತ್ತಿರುವ ಸ್ಥಳದ ಬಗ್ಗೆ ಮಾಹಿತಿ ನೀಡಿದರೆ ಸರಿಪಡಿಸಲಾಗುತ್ತೆ.
–ಎಸ್.ಎಂ ಗೋಡಕರ್ ಇಇ ನೀರಾವರಿ ಇಲಾಖೆ ವಡ್ಡರಹಟ್ಟಿ
ಸಾಣಾಪುರ ಹನುಮನಹಳ್ಳಿ ಭಾಗದ ವಿಜಯನಗರ ಕಾಲುವೆ ಆಧುನೀಕರಣ ಕಾಮಗಾರಿಯಲ್ಲಿ ಕಾಲುವೆ ಮಧ್ಯೆ ಕಲ್ಲು ಬಂಡೆಗಳು ಸಾಕಷ್ಟು ಬಂದಿದ್ದು ಅವುಗಳನ್ನು ತೆರವುಗೊಳಿಸದೆ ಅರೆಬರೆ ಕೆಲಸ ಮಾಡಲಾಗಿದೆ. ಈ ಕೆಲಸ ಅವೈಜ್ಞಾನಿಕವಾಗಿದೆ.
–ಬೆಟ್ಟಪ್ಪ, ಕಾನೂನು ಪದವಿ ವಿದ್ಯಾರ್ಥಿ ಸಾಣಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT