ಮಂಡ್ಯ: ನನ್ನ ಜೀವ ಇರೋವರೆಗೂ ದರ್ಶನ್ ನನ್ನ ಮಗನೇ ಎಂದು ಬಿಜೆಪಿ ನಾಯಕಿ ಸುಮಲತಾ ಅಂಬರೀಷ್ ಹೇಳಿದರು.

ಇಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ‘ನಟ ದರ್ಶನ್ ಪತ್ನಿ ನನ್ನ ಸಂಪರ್ಕದಲ್ಲಿದ್ದಾರೆ. ದರ್ಶನ್ ಆರೋಗ್ಯ ಸುಧಾರಿಸಬೇಕು. ದರ್ಶನ್ಗೆ ಸಾಕಷ್ಟು ಸವಾಲುಗಳಿವೆ. ಎಲ್ಲಾ ಆರೋಪ ಮುಕ್ತವಾಗಿ ದರ್ಶನ್ ಹೊರ ಬರುವ ನಂಬಿಕೆ ಇದೆ’ ಎಂದರು.
.ಚಿಕಿತ್ಸೆಗಾಗಿ ದರ್ಶನ್ ಆಸ್ಪತ್ರೆಗೆ ದಾಖಲು, ಫಿಸಿಯೋಥೆರಪಿ ಆರಂಭಿಸಿದ ವೈದ್ಯರು.
‘ನಮ್ಮ ಸಂಬಂಧ ಹಾಗೇ ಇದೆ. ನನ್ನ ಜೀವ ಇರೋವರೆಗೂ ದರ್ಶನ್ ನನ್ನ ಮಗನೇ, ಎಲ್ಲಾ ಒಳ್ಳೆದಾಗಬೇಕು ಎಂದು ಕೊಳ್ಳುವೆ. ನಿಜ ಹೊರಬಂದು ನಿರಪರಾದಿ ಆಗಬೇಕು ಅನ್ನೋದು ನನ್ನ ಆಸೆ’ ಎಂದು ತಿಳಿಸಿದರು.

‘ದರ್ಶನ್ಗೆ ಬೆನ್ನು ನೋವು ತುಂಬಾ ಇದೆ. ಆದರೆ ಸರ್ಜರಿಗೆ ಇಷ್ಟವಿಲ್ಲ ಎನ್ನುವ ಮಾತು ನನ್ನ ಗಮನಕ್ಕೆ ಬಂದಿದೆ. ಸರ್ಜರಿಯಾದರೆ ಆರೋಗ್ಯ ಸುಧಾರಣೆಗೆ ತುಂಬ ಸಮಯ ಬೇಕಾಗುತ್ತದೆ. ದರ್ಶನ್ ಇಲ್ಲದ ಕಾರಣ ಸಿನಿಮಾ ರಂಗ ಸಾಕಷ್ಟು ನಷ್ಟ ಅನುಭವಿಸುತ್ತಿದೆ ಎಂದರು.
.ವೈದ್ಯಕೀಯ ವರದಿ ಸಲ್ಲಿಸಲು ನಿರ್ದೇಶನ: ದರ್ಶನ್ ಜಾಮೀನು ಅರ್ಜಿ ವಿಚಾರಣೆ 28ಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.