ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ‘ಕನ್ನಡ ಶಾಲೆ ಉಳಿಸಿ–ಕನ್ನಡ ಬೆಳೆಸಿ’ ಕುರಿತು ದುಂಡು ಮೇಜಿನ ಸಭೆಯಲ್ಲಿ ವಿದ್ವಾoಸರು ಪ್ರಧಾನ ಗುರುದತ್ತ ಮಾತನಾಡಿದರು -ಪ್ರಜಾವಾಣಿ ಚಿತ್ರ./ Photo/ Prashanth HG
ಸ.ರ.ಸುದರ್ಶನ
ಪ್ರೊ.ನೀಲಗಿರಿ ತಳವಾರ
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು. ಈ ಮೂಲಕ ಭಾಷೆಯ ಬೆಳವಣಿಗೆಯಾಗಬೇಕು
ಪ್ರಧಾನ ಗುರುದತ್ತ ಸಾಹಿತಿ ಮೈಸೂರು
ಶಾಸ್ತ್ರೀಯ ಭಾಷೆ ವಿಷಯದಲ್ಲಿ ತಮಿಳುನಾಡಿನಲ್ಲಿ ಉತ್ತಮ ಕೆಲಸವಾಗಿದೆ. ಅಲ್ಲಿನ ಸರ್ಕಾರ ಒಳ್ಳೆಯ ಕಟ್ಟಡ ನಿರ್ಮಿಸಿದೆ. ನಮ್ಮಲ್ಲೂ ಕ್ರಮಕ್ಕೆ ಕೇಂದ್ರ ರಾಜ್ಯ ಸರ್ಕಾರಗಳು ಮುಂದಾಗಬೇಕು
ಸ.ರ. ಸುದರ್ಶನ ಪ್ರಧಾನ ಕಾರ್ಯದರ್ಶಿ ಕನ್ನಡ ಕ್ರಿಯಾ ಸಮಿತಿ ಮೈಸೂರು
ನಿವೇಶನ ನಿಗದಿಯಾದರೆ ಸ್ವಂತ ಕಟ್ಟಡವನ್ನು ಕಟ್ಟಿಕೊಳ್ಳಲು ಕೇಂದ್ರ ಸರ್ಕಾರವು ₹ 50 ಕೋಟಿವರೆಗೆ ಅನುದಾನ ನೀಡುತ್ತದೆ
ಪ್ರೊ.ನೀಲಗಿರಿ ಎಂ.ತಳವಾರ ಯೋಜನಾ ನಿರ್ದೇಶಕ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಮೈಸೂರು