ಮೈಸೂರು: ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಕೆ.ದೀಪಕ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಧರ್ಮಾಪುರ ನಾರಾಯಣ್ ಚುನಾಯಿತರಾದರು.

ಸಂಘದ 2024-2026ನೇ ಸಾಲಿನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಗೆ ಭಾನುವಾರ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಸೋಮವಾರ ಸಂಜೆವರೆಗೂ ಮುಂದುವರಿಯಿತು.

ಉಳಿದ ಪದಾಧಿಕಾರಿಗಳಾಗಿ ರವಿ ಪಾಂಡವಪುರ (ನಗರ ಉಪಾಧ್ಯಕ್ಷ), ಎಚ್.ಎಸ್. ವೆಂಕಟಪ್ಪ (ಗ್ರಾಮಾಂತರ ಉಪಾಧ್ಯಕ್ಷ), ಸುರೇಶ್ (ಖಜಾಂಚಿ), ದಾ.ರಾ. ಮಹೇಶ್ (ಗ್ರಾಮಾಂತರ ಕಾರ್ಯದರ್ಶಿ) ಹಾಗೂ ಲಕ್ಷ್ಮೀನಾರಾಯಣ್ ಯಾದವ್ (ನಗರ ಕಾರ್ಯದರ್ಶಿ) ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಟಿ. ಯೋಗೇಶ್ಕುಮಾರ್, ಕವಿತಾ ಎಸ್., ಹನಗೋಡು ನಟರಾಜ್, ರೋಜಾ ಮಹೇಶ್, ನಾಣಿ ಹೆಬ್ಬಾಳ್, ರವಿಚಂದ್ರ ಹಂಚ್ಯಾ, ಹಂಪಾ ನಾಗರಾಜ್, ಸೋಮಶೇಖರ್ ಚಿಕ್ಕಮರಳಿ, ಜೆ.ಶಿವಣ್ಣ, ಸತೀಶ್ ಆರ್.ದೇಪುರ, ದೊಡ್ಡನಹುಂಡಿ ರಾಜಣ್ಣ, ಹುಲ್ಲಹಳ್ಳಿ ಮೋಹನ್, ಪುನೀತ್ ಎಸ್., ರಾಜು ಕಾರ್ಯ ಹಾಗೂ ಸಿ.ಎನ್. ವಿಜಯ್ ವಿಜೇತರಾದರು.

392 ಮಂದಿ ಮತದಾನ ಮಾಡಿದ್ದರು. ಚುನಾವಣಾಧಿಕಾರಿಗಳಾಗಿ ಎಂ.ಎಸ್. ಕಾಶೀನಾಥ್ ಹಾಗೂ ಬನ್ನೂರು ರಾಜು ಕಾರ್ಯನಿರ್ವಹಿಸಿದರು. ಅಡಾಕ್ ಸಮಿತಿಯ ಸದಸ್ಯರಾದ ಬಿ.ಎಸ್. ಪ್ರಭುರಾಜನ್ ಹಾಗೂ ಬಾಲಕೃಷ್ಣ ಮದ್ದೂರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.