ಪ್ರತಿ ವರ್ಷಕ್ಕಿಂತ ತೊಗರಿ ಬೆಳೆ ಈ ಬಾರಿ ಉತ್ತಮವಾಗಿ ಬೆಳೆದಿದೆ. ಆದರೂ ಎರಡರಿಂದ ಮೂರು ಬಾರಿ ಕ್ರಿಮಿನಾಶಕ ಸಿಂಪಡಿಸಿದ್ದೇವೆ. ಸಕಾಲಕ್ಕೆ ಕೃಷಿ ಅಧಿಕಾರಿಗಳ ಸಲಹೆ ಪಡೆದು ಉತ್ತಮ ಇಳುವರಿ ತೆಗೆಯಬಹುದು
ಜಿ.ರಾಜಶೇಖರ ಗಡೇದ, ರೈತ ತುರ್ವಿಹಾಳ
ಮೋಡ ಕವಿದ ವಾತಾವರಣದಿಂದಾಗಿ ತೊಗರಿ ಬೆಳೆಗೆ ಕೀಟಬಾಧೆ ಹೆಚ್ಚುತ್ತದೆ. ಅದರ ಹತೋಟಿಗಾಗಿ ತತ್ತಿನಾಶಕ ಪ್ರೋಪೆಸ್ಟೊ ಪಾಸ್ ಎಂಬ ಕ್ರಿಮಿನಾಶಕ ದ್ರಾವಣ ಸಿಂಪಡಣೆ ಮಾಡಬೇಕು
ಧರ್ಮಣ್ಣ ಕಲ್ಮನಿ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ತುರ್ವಿಹಾಳ