ಶುಕ್ರವಾರ, 1 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ರಾಜಕೀಯ ಮುಖಂಡರು, ಹಿಂಬಾಲಕರಿಂದ ಕೋಟೆ ಜಾಗ ಅತಿಕ್ರಮಣ

ಅಸಹಾಯಕ ಸ್ಥಿತಿಯಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳು
Published : 9 ಸೆಪ್ಟೆಂಬರ್ 2024, 4:17 IST
Last Updated : 9 ಸೆಪ್ಟೆಂಬರ್ 2024, 4:17 IST
ಫಾಲೋ ಮಾಡಿ
Comments
ರಾಯಚೂರಿನ ಐತಿಹಾಸಿಕ ಕೋಟೆ ಪಕ್ಕದಲ್ಲೇ ಅತಿಕ್ರಮಣ ಮಾಡಿ ಪ್ರಭಾವಿ ರಾಜಕಾರಣಿಯೊಬ್ಬರು ಬಹುಮಹಡಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ

ಕಲ್ಲು ಎಸೆಯುತ್ತಿರುವ ವಿದ್ಯಾರ್ಥಿಗಳು
ಕೋಟೆ ಪಕ್ಕದಲ್ಲೇ ಅತಿಕ್ರಮಣ ಮಾಡಿ ಕಟ್ಟಡಗಳಲ್ಲಿ ಶಾಲಾ ಕಾಲೇಜುಗಳು ನಡೆಯುತ್ತಿವೆ. ಅಲ್ಲಿಯ ವಿದ್ಯಾರ್ಥಿಗಳು ವಸ್ತುಸಂಗ್ರಹಾಲಯದ ಮೇಲೆ ಕಲ್ಲುಗಳನ್ನು ತೂರುತ್ತಿರುವ ಕಾರಣ ಪ್ರವಾಸಿಗರ ಪ್ರಾಣ ರಕ್ಷಣೆಗೆ ಪುರಾತತ್ವ ಇಲಾಖೆಯ ಕಬ್ಬಿಣದ ಜಾಲರಿ ಹಾಕಿದೆ. ಪ್ರವಾಸಿಗರು ಬರದಂತೆ ನೋಡಿಕೊಂಡು ಜಾಗ ಅತಿಕ್ರಮಣ ಮಾಡಿಕೊಳ್ಳಬೇಕು ಎನ್ನುವುದು ಅತಿಕ್ರಮಣಕರರ ಉದ್ದೇಶವಾಗಿದೆ ಎಂದು ಸಾರ್ವಜನಿಕರೇ ಹೇಳುತ್ತಾರೆ. ಇಂದಿಗೂ ಕಲ್ಲು ಎಸೆಯುವುದು ನಿಂತಿಲ್ಲ. ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡುತ್ತಿಲ್ಲ. ಜಾಲರಿಗಳ ಮೇಲೆ ಸಂಗ್ರಹವಾಗಿರುವ ಕಲ್ಲುಗಳು ದುರವಸ್ಥೆಯ ಸಾಕ್ಷ್ಯ ಹೇಳುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT