ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಚನಬೆಲೆ ಜಲಾಶಯದಿಂದ ನೀರು ಬಿಡುಗಡೆ; ಸೇತುವೆ ಮುಳುಗಡೆ, ತೋಟ ಜಲಾವೃತ

ಮಂಚನಬೆಲೆ ಜಲಾಶಯದಿಂದ ನೀರು ಬಿಡುಗಡೆ; ಮೈದುಂಬಿ ಹರಿಯುತ್ತಿದೆ ಅರ್ಕಾವತಿ ನದಿ
Published : 23 ಅಕ್ಟೋಬರ್ 2024, 5:36 IST
Last Updated : 23 ಅಕ್ಟೋಬರ್ 2024, 5:36 IST
ಫಾಲೋ ಮಾಡಿ
Comments
ಅರ್ಕಾವತಿ ನದಿ ಮೈದುಂಬಿ ಹರಿಯುತ್ತಿರುವುದರಿಂದ ರಾಮನಗರ ತಾಲ್ಲೂಕಿನ ಪಾಲಭೋವಿದೊಡ್ಡಿಯಲ್ಲಿ ನದಿ ದಾಟಲು ನಿರ್ಮಿಸಿದ್ದ ತಾತ್ಕಾಲಿಕ ಒಡ್ಡು ಕೊಚ್ಚಿ ಹೋಗಿರುವುದನ್ನು ಸ್ಥಳೀಯರು ವೀಕ್ಷಿಸಿದರು 

ಅರ್ಕಾವತಿ ನದಿ ಮೈದುಂಬಿ ಹರಿಯುತ್ತಿರುವುದರಿಂದ ರಾಮನಗರ ತಾಲ್ಲೂಕಿನ ಕೆ.ಪಿ. ದೊಡ್ಡಿ ಮತ್ತು ಕೂನಗಲ್ ನಡುವೆ ನದಿಗೆ ನಿರ್ಮಿಸಿರುವ ಸೇತುವೆ ಜಲಾವೃತವಾಗಿದೆ

ರಾಮನಗರ ತಾಲ್ಲೂಕಿನ ಕೆ.ಪಿ. ದೊಡ್ಡಿಯಲ್ಲಿ ಅರ್ಕಾವತಿ ನದಿಯಂಚಿನಲ್ಲಿರುವ ಜಮೀನನಲ್ಲಿರುವ ತೆಂಗಿನತೋಟ ಜಲಾವೃತವಾಗಿದೆ

ರಾಮನಗರ ತಾಲ್ಲೂಕಿನ ಕೂನಗಲ್‌ನ ಅಡಿಕೆ ತೋಟಕ್ಕೆ ನುಗ್ಗಿರುವ ಅರ್ಕಾವತಿ ನದಿ ನೀರು

ರಾಮನಗರದ ಬಾಲಗೇರಿಯ ಮನೆಯವರೆಗೆ ಬಂದಿರುವ ಅರ್ಕಾವತಿ ನದಿ ನೀರು

ರಾಮನಗರದ ಬಾಲಗೇರಿಯ ನದಿಯಂಚಿನಲ್ಲಿ ವಾಸವಾಗಿರುವ ಕುಟುಂಬದವರನ್ನು ನಗರಸಭೆ ಪೌರಾಯುಕ್ತ ಡಾ. ಜಯಣ್ಣ ಮಂಗಳವಾರ ಭೇಟಿ ಮಾಡಿ ನದಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಕುರಿತು ತಿಳಿವಳಿಕೆ ನೀಡಿದರು

ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯಕ್ಕೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮಂಗಳವಾರ ಭೇಟಿ ನೀಡಿದರು. ಕಾವೇರಿ ನೀರಾವರಿ ನಿಗಮದ ಮಂಚನಬೆಲೆ ಜಲಾಶಯದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹುಮೇರಾ ಹಾಷ್ಮಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ್ ಇದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT