ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೊರಬ–ಶಿರಾಳಕೊಪ್ಪ ಮುಖ್ಯ ಮಾರ್ಗ; ರಸ್ತೆ ಗುಂಡಿಮಯ.. ಪ್ರಯಾಣ ಅಯೋಮಯ...

ಹೈರಾಣಾಗುತ್ತಿರುವ ವಾಹನ ಚಾಲಕರು
Published : 7 ನವೆಂಬರ್ 2024, 8:19 IST
Last Updated : 7 ನವೆಂಬರ್ 2024, 8:19 IST
ಫಾಲೋ ಮಾಡಿ
Comments
ಸೊರಬ ಶಿರಾಳಕೊಪ್ಪ ಮುಖ್ಯ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು
ಸೊರಬ ಶಿರಾಳಕೊಪ್ಪ ಮುಖ್ಯ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು
ಮಳೆ ಹಾನಿಯಿಂದ ಉಂಟಾಗಿರುವ ಹಾಗೂ ಹೊಸ ರಸ್ತೆ ಅಭಿವೃದ್ಧಿ ನಿರ್ಮಾಣಕ್ಕೆ ₹ 100 ಕೋಟಿ ಅನುದಾನ ಶೀಘ್ರ ಬಿಡುಗಡೆ ಆಗಲಿದೆ. ಶಿರಾಳಕೊಪ್ಪ ಶಿವಮೊಗ್ಗ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು.
–ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವ
ಸರ್ಕಾರಗಳಿಗೆ ಜನರ ಹಿತ ಮುಖ್ಯವಾಗಬೇಕು. ತಾಲ್ಲೂಕಿನ ಪ್ರಮುಖ ರಸ್ತೆ ಅಭಿವೃದ್ಧಿಪಡಿಸಲು ಹಿಂದೇಟು ಹಾಕುವುದು ಜನರಿಗೆ ಮಾಡುವ ಅನ್ಯಾಯ.
–ಹುಚ್ಚರಾಯಪ್ಪ ಸಿ ಹರೂರು ಗ್ರಾಮ ಸಮಿತಿ ಮಾಜಿ ಅಧ್ಯಕ್ಷ
ರಸ್ತೆಯಲ್ಲಿನ ಆಳವಾದ ಗುಂಡಿಗಳು ಜನರ ಜೀವವನ್ನೇ ಬಲಿ ತೆಗೆದುಕೊಳ್ಳುವ ಮುನ್ನ ರಸ್ತೆ ಅಭಿವೃದ್ಧಿಯತ್ತ ಗಮನ ಹರಿಸಬೇಕು.
–ಈಶ್ವರಪ್ಪ ಕೊಡಕಣಿ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT