ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ಮತ್ಸ್ಯ ಕ್ಷಾಮ: ನಷ್ಟದಲ್ಲಿ ನಾಡದೋಣಿ ಮೀನುಗಾರರು

ಮತ್ಸ್ಯ ಕ್ಷಾಮ, ಪ್ರಕ್ಷುಬ್ಧ ಸಮುದ್ರದಿಂದ ಸಂಕಷ್ಟ: ಕಡಲಿಗಿಳಿದರೂ ಸಿಗುತ್ತಿಲ್ಲ ಮೀನು
ನವೀನ್‌ ಕುಮಾರ್ ಜಿ.
Published : 25 ಜುಲೈ 2024, 7:11 IST
Last Updated : 25 ಜುಲೈ 2024, 7:11 IST
ಫಾಲೋ ಮಾಡಿ
Comments
ಅಪಾರ ನಷ್ಟ
ನಾಡ ದೋಣಿ ಮೀನುಗಾರರಿಗೆ ಈ ವರ್ಷದಷ್ಟು ನಷ್ಟ ಯಾವತ್ತೂ ಆಗಿಲ್ಲ. ನಮಗೆ ಸಿಗುವುದು ಎರಡು ತಿಂಗಳ ಅವಧಿ. ಸಮುದ್ರ ಪ್ರಕ್ಷುಬ್ದಗೊಂಡಿದ್ದ ಕಾರಣದಿಂದ ಹಲವು ದಿನ ಕಡಳಿಗಿಳಿಯಲಾಗಿಲ್ಲ. ಕಡಲಿಗಿಳಿದರೂ ಮೀನುಗಳೇ ಸಿಗುತ್ತಿಲ್ಲ ಎಂದು ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ‌‌ ಸುಂದರ್‌ ಸಾಲ್ಯಾನ್‌ ತಿಳಿಸಿದರು.
ನಾಡ ದೋಣಿ ಮೀನುಗಾರರಿಗೆ ಈ ವರ್ಷದಷ್ಟು ನಷ್ಟ ಯಾವತ್ತೂ ಆಗಿಲ್ಲ. ನಮಗೆ ಸಿಗುವುದು ಎರಡು ತಿಂಗಳ ಅವಧಿ. ಸಮುದ್ರ ಪ್ರಕ್ಷುಬ್ದಗೊಂಡಿದ್ದ ಕಾರಣದಿಂದ ಹಲವು ದಿನ ಕಡಳಿಗಿಳಿಯಲಾಗಿಲ್ಲ. ಕಡಲಿಗಿಳಿದರೂ ಮೀನುಗಳೇ ಸಿಗುತ್ತಿಲ್ಲ
ಸುಂದರ್‌ ಸಾಲ್ಯಾನ್‌, ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ‌‌
ಈ ಬಾರಿ ಕಡಲಲ್ಲಿ ಪದೇ ಪದೇ ತೂಫಾನ್‌ ಎದ್ದಿದ್ದರೂ ಮೀನುಗಳೇ ಸಿಗುತ್ತಿಲ್ಲ. ಎರೆಬಾಯಿ ಮೊದಲಾದ ಮೀನುಗಳನ್ನು ಬಿಟ್ಟು ಒಳ್ಳೆಯ ಮೀನು ಸಿಗುತ್ತಿಲ್ಲ
ನವೀನ್‌ ಜತ್ತನ್‌, ನಾಡ ದೋಣಿ ಮಾಲಕ
ನಾಡದೋಣಿಯಲ್ಲಿ ಒಂದು ಸಲ ಮೀನು ಹಿಡಿಯಲು ಹೋಗಿ ಬರುವಾಗ ಸೀಮೆ ಎಣ್ಣೆಯ ವೆಚ್ಚವೂ ಸೇರಿ ಕನಿಷ್ಠ ₹3ಸಾವಿರ ಖರ್ಚಾಗುತ್ತದೆ. ಮೀನು ಸಿಗದಿದ್ದರೆ ಎಲ್ಲವೂ ನಷ್ಟ
ರತನ್‌, ಮೀನುಗಾರ, ಮಲ್ಪೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT