ಯುದ್ಧ, ಹಸಿವು... ಕುಟುಂಬ ಪೊರೆಯಲು ಹೆಣಗಾಡುತ್ತಿರುವ ಗಾಜಾದ ಮೀನುಗಾರರು
ಯುದ್ಧಕ್ಕಿಂತ ಮುಂಚೆ ಗಾಜಾದ ಜನರಿಗೆ ಮೀನುಗಾರಿಕೆಯೇ ಪ್ರಮುಖ ಕಸುಬಾಗಿತ್ತು. ನಿತ್ಯ ಆಹಾರದ ಭಾಗವಾಗಿದ್ದ ಮೀನು, ಆದಾಯದ ಪ್ರಮುಖ ಮೂಲವಾಗಿತ್ತು. ಸಮುದ್ರದಿಂದ ಹಿಡಿದು ತಂದ ಮೀನುಗಳನ್ನು ಮಾರುಕಟ್ಟೆಯಲ್ಲಿ ಬಿಕರಿಗಿಡಲಾಗುತ್ತಿತ್ತು.Last Updated 3 ನವೆಂಬರ್ 2024, 13:31 IST