ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ನೆಲಕ್ಕುರುಳುತ್ತಿವೆ ಎಳೆ ಅಡಿಕೆ: ಕೊಳೆ ರೋಗದಿಂದ ಕಂಗೆಟ್ಟ ರೈತರು

Published : 17 ಜುಲೈ 2024, 7:04 IST
Last Updated : 17 ಜುಲೈ 2024, 7:04 IST
ಫಾಲೋ ಮಾಡಿ
Comments
ಎಲೆಚುಕ್ಕಿ ರೋಗ ಕೊಳೆರೋಗಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಬೋರ್ಡೋ ದ್ರಾವಣ ಈಗಾಗಲೇ ಸಿಂಪಡಿಸಲಾಗಿದೆ. ಆದರೆ ಏಕಾಏಕಿ ಹಸಿ ಅಡಿಕೆ ಉದುರುತ್ತಿದೆ. ಯಾವ ಔಷಧ ಸಿಂಪಡಣೆ ಮಾಡಬೇಕೆಂಬುದೇ ತಿಳಿಯುತ್ತಿಲ್ಲ.
–ಅರವಿಂದ ಹೆಗಡೆ, ಅಡಿಕೆ ಬೆಳೆಗಾರ 
ಹವಾಮಾನ ವೈಪರೀತ್ಯದಿಂದ ಅಡಿಕೆ ಉದುರು ಹೆಚ್ಚಿದೆ. ಬಿದ್ದ ಅಡಿಕೆ ಪರೀಕ್ಷಿಸಿ ಬೆಳೆಗಾರರಿಗೆ ಪರಿಹಾರಾತ್ಮಕ ಮಾರ್ಗೋಪಾಯ ಸೂಚಿಸಲಾಗುವುದು
–ಸತೀಶ ಹೆಗಡೆ, ತೋಟಗಾರಿಕಾ ಇಲಾಖೆ ಹಿರಿಯ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT