ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Arecanut Farmers

ADVERTISEMENT

ಹಾವೇರಿ | ನಿಲ್ಲದ ಮಳೆ: ಅಡಿಕೆ ಒಣಗಿಸಲು ಅಲೆದಾಟ

ಅಡಿಕೆ ಹಾಳಾಗುವ ಭೀತಿ; ಕಾಗಿನೆಲೆ– ನರೇಗಲ್‌ನ ಖೇಣಿ ವ್ಯಾಪಾರಿಗಳ ಸಂಕಷ್ಟ
Last Updated 25 ಅಕ್ಟೋಬರ್ 2024, 7:16 IST
ಹಾವೇರಿ | ನಿಲ್ಲದ ಮಳೆ: ಅಡಿಕೆ ಒಣಗಿಸಲು ಅಲೆದಾಟ

ಹೆಬ್ರಿ | ಕೊಳೆ ರೋಗ: ಸಂಕಷ್ಟದಲ್ಲಿ ಬೆಳೆಗಾರರು

ಭಾರಿ ಮಳೆ: ಉದುರುತ್ತಿರುವ ಅಡಿಕೆ, ತೆಂಗು ಬೆಳೆಗೂ ಸಮಸ್ಯೆ
Last Updated 10 ಅಕ್ಟೋಬರ್ 2024, 6:04 IST
ಹೆಬ್ರಿ | ಕೊಳೆ ರೋಗ: ಸಂಕಷ್ಟದಲ್ಲಿ ಬೆಳೆಗಾರರು

ಬರ್ಮಾ ಸರಕು ಕಲಬೆರಕೆ: ಅಡಿಕೆಯ ಮಾನ ಕಳೆಯಬೇಡಿ...

ಕ್ವಿಂಟಲ್‌ಗೆ ₹3,000 ದರ ಕುಸಿತ
Last Updated 11 ಸೆಪ್ಟೆಂಬರ್ 2024, 19:16 IST
ಬರ್ಮಾ ಸರಕು ಕಲಬೆರಕೆ: ಅಡಿಕೆಯ ಮಾನ ಕಳೆಯಬೇಡಿ...

ಶಿವಮೊಗ್ಗ | ಮಿಕ್ಸಿಂಗ್ ಭೂತ: ಅಡಿಕೆಗೆ ‘ತಿರಸ್ಕಾರ’ದ ಭಯ

ಗುಣಮಟ್ಟ ಕಾಯ್ದುಕೊಳ್ಳುವಂತೆ ಬೆಳೆಗಾರರಿಗೆ ಮ್ಯಾಮ್ಕೋಸ್ ಪತ್ರ
Last Updated 24 ಆಗಸ್ಟ್ 2024, 7:24 IST
ಶಿವಮೊಗ್ಗ | ಮಿಕ್ಸಿಂಗ್ ಭೂತ: ಅಡಿಕೆಗೆ ‘ತಿರಸ್ಕಾರ’ದ ಭಯ

ಅಡಿಕೆ ಅಕ್ರಮ ಆಮದು ಹೆಚ್ಚಳ: ಮೂರೇ ತಿಂಗಳಲ್ಲಿ 3,009 ಟನ್‌ ವಶ

2024-25ನೇ ಹಣಕಾಸು ವರ್ಷದ ಜೂನ್‌ ಅಂತ್ಯದವರೆಗೆ ಅಡಿಕೆ ಅಕ್ರಮ ಆಮದಿನ 84 ಪ್ರಕರಣಗಳನ್ನು ಪತ್ತೆ ಹಚ್ಚಿ 3,009 ಟನ್‌ ಅಡಿಕೆ ವಶಪಡಿಸಿಕೊಳ್ಳಲಾಗಿದೆ. ವರ್ಷದಿಂದ ವರ್ಷಕ್ಕೆ ಅಡಿಕೆ ಅಕ್ರಮ ಆಮದಿನ ‍ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕೇಂದ್ರ ಸಚಿವ ಜಿತಿನ್‌ ಪ್ರಸಾದ ತಿಳಿಸಿದ್ದಾರೆ.
Last Updated 27 ಜುಲೈ 2024, 15:18 IST
ಅಡಿಕೆ ಅಕ್ರಮ ಆಮದು ಹೆಚ್ಚಳ: ಮೂರೇ ತಿಂಗಳಲ್ಲಿ 3,009 ಟನ್‌ ವಶ

ಶಿರಸಿ | ನೆಲಕ್ಕುರುಳುತ್ತಿವೆ ಎಳೆ ಅಡಿಕೆ: ಕೊಳೆ ರೋಗದಿಂದ ಕಂಗೆಟ್ಟ ರೈತರು

ಮಳೆ ಹೆಚ್ಚಿದಂತೆ ಕೊಳೆ ರೋಗದ ಜತೆಗೆ ಎಳೆಯ ಅಡಿಕೆ ಉದುರುವ ಪ್ರಮಾಣ ಅಡಿಕೆ ತೋಟದಲ್ಲಿ ತೀವ್ರವಾಗಿದೆ. ಹೆಚ್ಚುವರಿ ಮದ್ದು ಸಿಂಪಡಣೆಗೆ ಮಳೆಯೇ ಅಡ್ಡಿಯಾಗಿದ್ದು, ಬೆಳೆಗಾರರು ಇದರಿಂದ ಕಂಗೆಟ್ಟಿದ್ದಾರೆ.
Last Updated 17 ಜುಲೈ 2024, 7:04 IST
ಶಿರಸಿ | ನೆಲಕ್ಕುರುಳುತ್ತಿವೆ ಎಳೆ ಅಡಿಕೆ: ಕೊಳೆ ರೋಗದಿಂದ ಕಂಗೆಟ್ಟ ರೈತರು

ತೋವಿನಕೆರೆ | ಅಡಿಕೆ ತೋಟದ ಚೇಣಿಗೆ ಪೈಪೋಟಿ; ₹1,720ಕ್ಕೆ ಒಂದು ಅಡಿಕೆ ಮರ ಮಾರಾಟ

ಅಡಿಕೆ ತೋಟಗಳನ್ನು ಗುತ್ತಿಗೆ (ಚೇಣಿ) ಪಡೆದುಕೊಳ್ಳಲು ವ್ಯಾಪಾರಿಗಳ ನಡುವೆ ಪೈಪೋಟಿ ಕಂಡುಬಂದಿದ್ದು, ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ.
Last Updated 5 ಜುಲೈ 2024, 6:17 IST
ತೋವಿನಕೆರೆ | ಅಡಿಕೆ ತೋಟದ ಚೇಣಿಗೆ ಪೈಪೋಟಿ; ₹1,720ಕ್ಕೆ ಒಂದು ಅಡಿಕೆ ಮರ ಮಾರಾಟ
ADVERTISEMENT

Video | ಕೃಷಿಕರ ಭಾರ ಇಳಿಸಿದ ‘ದೋಟಿ ಗ್ಯಾಂಗ್‌’

ಅಡಿಕೆ ಬೆಳೆಗೆ ಮದ್ದು ಸಿಂಪಡಿಸಲು ಮತ್ತು ಅಡಿಕೆ ಗೊನೆ ಕೊಯ್ಲಿಗೆ ಮರ ಹತ್ತುವವರನ್ನು ಹುಡುಕಿಕೊಂಡು ಅಲೆಯಬೇಕಿಲ್ಲ. ಒಂದು ಕರೆ ಮಾಡಿದರೆ ಸಾಕು. ರೈತರ ಮನೆ ಬಾಗಿಲಿಗೇ ಬರುತ್ತದೆ ಈ ದೋಟಿ ಗ್ಯಾಂಗ್‌.
Last Updated 23 ಜೂನ್ 2024, 2:36 IST
Video | ಕೃಷಿಕರ ಭಾರ ಇಳಿಸಿದ ‘ದೋಟಿ ಗ್ಯಾಂಗ್‌’

ಕುದೂರು | ವೈಯಕ್ತಿಕ ದ್ವೇಷ: ಅಡಿಕೆ ಮರ ಕಡಿದು ಆಕ್ರೋಶ

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಅಡಿಕೆ ಮರಗಳನ್ನು ಕಡಿದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಮಾಗಡಿ ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ನಡೆದಿದೆ. ದ್ವೇಷದ ಕಾರಣಕ್ಕಾಗಿ ಗ್ರಾಮದ ಪ್ರಕಾಶ್ ಎಂಬತಾ, ಗೋವಿಂದರಾಜು ಎಂಬುವರಿಗೆ ಸೇರಿದ ಸುಮಾರು 8 ವರ್ಷದ ಅಡಿಕೆ ಮರಗಳು ನಾಶ ಮಾಡಿದ್ದಾನೆ.
Last Updated 24 ಜನವರಿ 2024, 10:10 IST
ಕುದೂರು | ವೈಯಕ್ತಿಕ ದ್ವೇಷ: ಅಡಿಕೆ ಮರ ಕಡಿದು ಆಕ್ರೋಶ

ಮಂಗಳೂರು: ಮಾರುಕಟ್ಟೆಯಲ್ಲಿ ‘ಹುರಿದ ಅಡಿಕೆ’ಯ ಉರಿ

ತೆರಿಗೆರಹಿತ ವಸ್ತುಗಳ ಹೆಸರಿನಲ್ಲಿ, ಒಣಹಣ್ಣುಗಳ ಹೆಸರಿನಲ್ಲಿ ಆಮದು
Last Updated 27 ನವೆಂಬರ್ 2023, 18:53 IST
ಮಂಗಳೂರು: ಮಾರುಕಟ್ಟೆಯಲ್ಲಿ ‘ಹುರಿದ ಅಡಿಕೆ’ಯ ಉರಿ
ADVERTISEMENT
ADVERTISEMENT
ADVERTISEMENT