ಟ್ರಾಲರ್ ಬೋಟ್ ಬೇಟೆಯಾಡಿ ತಂದ ಮೀನನ್ನು ತೂಕ ಮಾಡುವಲ್ಲಿ ಕಾರ್ಮಿಕರು ನಿರತರಾಗಿದ್ದರು.
ಪ್ರಜಾವಾಣಿ ಚಿತ್ರ/ದಿಲೀಪ್ ರೇವಣಕರ್
ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಂಡ ಮೊದಲ ದಿನ ದೋಣಿಯೊಂದಕ್ಕೆ ಲಭಿಸಿದ ಓತ್ಲೆ (ಪಚಕಿ) ಮೀನುಗಳು.
ಟ್ರಾಲರ್ ಬೋಟುಗಳು ಬೇಟೆಯಾಡಿ ತಂದ ಮೀನು ಖರೀದಿಗೆ ಕಾರವಾರದ ಬೈತಕೋಲದಲ್ಲಿರುವ ಮೀನುಗಾರಿಕಾ ಬಂದರಿನಲ್ಲಿ ಕಾದು ಕುಳಿತಿದ್ದ ಮಹಿಳಾ ಮೀನು ವ್ಯಾಪಾರಿಗಳು.
ಪ್ರಜಾವಾಣಿ ಚಿತ್ರ/ದಿಲೀಪ್ ರೇವಣಕರ್