ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Uttarakannada

ADVERTISEMENT

ಕುಮಟಾ | ಮಲೆನಾಡು ಗಿಡ್ಡ ತಳಿ ಹಸುಗಳತ್ತ ರೈತರ ಒಲವು

ಆರೋಗ್ಯಕರ ಹಾಲು, ಕೃಷಿಗೆ ಉತ್ತಮ ಗೊಬ್ಬರ, ಜೀವಾಮೃತ ಉತ್ಪಾದನೆಯ ಉದ್ದೇಶದಿಂದ ತಾಲ್ಲೂಕಿನ ರೈತರು ರೋಗ ರಹಿತ ನೈಸರ್ಗಿಕ ‘ಮಲೆನಾಡು ಗಿಡ್ಡ’ ಹಸು ತಳಿ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒಲವು ತೋರುತ್ತಿರುವುದು ವಿಶೇಷವಾಗಿದೆ.
Last Updated 21 ನವೆಂಬರ್ 2024, 1:22 IST
ಕುಮಟಾ | ಮಲೆನಾಡು ಗಿಡ್ಡ ತಳಿ ಹಸುಗಳತ್ತ ರೈತರ ಒಲವು

ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ

ಕಾರ್ಕಳ: ಪಡುತಿರುಪತಿ ಖ್ಯಾತಿಯ ಇಲ್ಲಿನ ವೆಂಕಟರಮಣ ದೇವಸ್ಥಾನದಲ್ಲಿ ಬುಧವಾರ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು.
Last Updated 20 ನವೆಂಬರ್ 2024, 14:30 IST
ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ

ಅಕ್ರಮ ಮದ್ಯ: ನಾಲ್ವರು ಅಬಕಾರಿ ಸಿಬ್ಬಂದಿ ವಿರುದ್ಧ ಇಲಾಖೆ ವಿಚಾರಣೆ

‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂಬ ಗಾದೆ ಮಾತಿಗೆ ಜಿಲ್ಲೆಯ ಅಬಕಾರಿ ಇಲಾಖೆಯ ಕೆಲ ಸಿಬ್ಬಂದಿ ಸಾಕ್ಷಿಯಾಗಿದ್ದಾರೆ! ಅಕ್ರಮ ಮದ್ಯ ಸಾಗಣೆ ಆರೋಪ ಹೊತ್ತು, ಇಲಾಖೆ ವಿಚಾರಣೆ ಎದುರಿಸುತ್ತಿರುವವರೇ ಇದಕ್ಕೆ ಸಾಕ್ಷಿ.
Last Updated 20 ನವೆಂಬರ್ 2024, 13:50 IST
ಅಕ್ರಮ ಮದ್ಯ: ನಾಲ್ವರು ಅಬಕಾರಿ ಸಿಬ್ಬಂದಿ ವಿರುದ್ಧ ಇಲಾಖೆ ವಿಚಾರಣೆ

‘ಗ್ಯಾರಂಟಿ’ ಯೋಜನೆ ಟೀಕೆ ಸಲ್ಲದು: ಶಾಸಕ ಭೀಮಣ್ಣ

ಉಳ್ಳವರು ಗ್ಯಾರೆಂಟಿ ಯೋಜನೆಯನ್ನು ಟೀಕಿಸುತ್ತಿರುವುದು ಬಡವರ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ
Last Updated 20 ನವೆಂಬರ್ 2024, 12:59 IST
‘ಗ್ಯಾರಂಟಿ’ ಯೋಜನೆ ಟೀಕೆ ಸಲ್ಲದು: ಶಾಸಕ ಭೀಮಣ್ಣ

ಕುಮಟಾ ತಹಶೀಲ್ದಾರ್ ಹಠಾತ್ ವರ್ಗಾವಣೆ

ತಿಂಗಳ ಹಿಂದೆ ಕುಮಟಾಕ್ಕೆ ವರ್ಗವಾಗಿ ಬಂದಿದ್ದ ತಹಶೀಲ್ದಾರ್ ರಾಜೀವ ವಿ.ಎಸ್. ಅವರನ್ನು ಶಿವಮೊಗ್ಗಕ್ಕೆ ವರ್ಗಾವಣೆ ಮಾಡಲಾಗಿದ್ದು, ಶುಕ್ರವಾರ ಕರ್ತವ್ಯದಿಂದ ಬಿಡುಗಡೆಯಾದರು.
Last Updated 15 ನವೆಂಬರ್ 2024, 13:55 IST
ಕುಮಟಾ ತಹಶೀಲ್ದಾರ್ ಹಠಾತ್ ವರ್ಗಾವಣೆ

ಕಾರವಾರ: ಮಹಿಳೆಯರಿಗೆ ಹೊಲಿಗೆ, ಕಸೂತಿ ತರಬೇತಿ 18ರಿಂದ

ರೋಟರಿ ಕ್ಲಬ್ ಕಾರವಾರ ಘಟಕದ ವತಿಯಿಂದ ನಗರದ ವೃತ್ತಿಪರ ತರಬೇತಿ ಕೇಂದ್ರದಲ್ಲಿ ಮಹಿಳೆಯರಿಗಾಗಿ ಮೂರು ತಿಂಗಳ ಹೊಲಿಗೆ ಹಾಗೂ ಕಸೂತಿ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ.
Last Updated 15 ನವೆಂಬರ್ 2024, 13:15 IST
ಕಾರವಾರ: ಮಹಿಳೆಯರಿಗೆ ಹೊಲಿಗೆ, ಕಸೂತಿ ತರಬೇತಿ 18ರಿಂದ

ಶಿರಸಿ–ಕುಮಟಾ ಹೆದ್ದಾರಿ ಸಂಚಾರ ಸ್ಥಗಿತಗೊಳಿಸಿದರೆ ಪ್ರತಿಭಟನೆ ಎಚ್ಚರಿಕೆ

ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇತುವೆ ಕಾಮಗಾರಿ ಸಲುವಾಗಿ ಹೆದ್ದಾರಿ ಸಂಚಾರಿ ಸ್ಥಗಿತಗೊಳಿಸಲು ಅವಕಾಶ ನೀಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಟಿ.ನಾರಾಯಣ ಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಭಾಸ್ಕರ ಪಟಗಾರ ಆಗ್ರಹಿಸಿದ್ದಾರೆ.
Last Updated 5 ನವೆಂಬರ್ 2024, 14:36 IST
ಶಿರಸಿ–ಕುಮಟಾ ಹೆದ್ದಾರಿ ಸಂಚಾರ ಸ್ಥಗಿತಗೊಳಿಸಿದರೆ ಪ್ರತಿಭಟನೆ ಎಚ್ಚರಿಕೆ
ADVERTISEMENT

ಬೆಳೆ ಹಾನಿ; ಮತ್ತೊಮ್ಮೆ ಸಮೀಕ್ಷೆ: ಶಿವರಾಮ ಹೆಬ್ಬಾರ

ಮಳೆಯಿಂದ ಬೆಳೆ ಹಾನಿಯಾಗಿರುವ ಬಗ್ಗೆ ಸಮೀಕ್ಷೆ ನಡೆಸುವಂತೆ ಕೃಷಿ ಹಾಗೂ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನೊಂದು ವಾರದಲ್ಲಿ ಬೆಳೆ ಹಾನಿಯ ಬಗ್ಗೆ ಸಮಗ್ರ ವರದಿ ಬರುವ...
Last Updated 5 ನವೆಂಬರ್ 2024, 13:41 IST
ಬೆಳೆ ಹಾನಿ; ಮತ್ತೊಮ್ಮೆ ಸಮೀಕ್ಷೆ: ಶಿವರಾಮ ಹೆಬ್ಬಾರ

ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ತಪ್ಪುವುದು ನಿಶ್ಚಿತ: ಬೇಳೂರು

‘ರಾಜ್ಯದಲ್ಲಿ ನಡೆಯುವ ಉಪಚುನಾವಣೆ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಕೆಳಗಿಳಿಯುವುದು ನಿಶ್ಚಿತ’ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
Last Updated 27 ಅಕ್ಟೋಬರ್ 2024, 13:42 IST
ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ತಪ್ಪುವುದು ನಿಶ್ಚಿತ: ಬೇಳೂರು

ಕಾಳಿ ಸೇತುವೆ: ಬೀಡು ಬಿಟ್ಟ 4 ಬಾರ್ಜ್

ತಾಂತ್ರಿಕ ಸಿದ್ಧತೆಗಳು ಬಹುತೇಕ ಪೂರ್ಣ:ದೀಪಾವಳಿ ಬಳಿಕ ಕಾರ್ಯಾಚರಣೆ?
Last Updated 27 ಅಕ್ಟೋಬರ್ 2024, 13:40 IST
ಕಾಳಿ ಸೇತುವೆ: ಬೀಡು ಬಿಟ್ಟ 4 ಬಾರ್ಜ್
ADVERTISEMENT
ADVERTISEMENT
ADVERTISEMENT