ಹರಪನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನಾದ್ಯಂತ ಶುಕ್ರವಾರ ರಾತ್ರಿ ಸುರಿದ ಸರಾಸರಿ 4 ಸೆಂ.ಮೀ.ಮಳೆಗೆ 10ಕ್ಕೂ ಹೆಚ್ಚು ಮನೆಗಳು ಕುಸಿದು, ಹಳ್ಳ, ಕೆರೆಗಳು ಕೋಡಿ ಬಿದ್ದಿವೆ.

ಬಂಡ್ರಿ ತಾಂಡದಲ್ಲಿ ಕೊಟ್ರಿಬಾಯಿ, ಚಿಗಟೇರಿಯಲ್ಲಿ ಉತ್ತಂಗಿ ದೀಪ, ಕುಣೆಮಾದಿಹಳ್ಳಿ, ಕೆಸರಹಳ್ಳಿ, ದಡಿಗಾರನಹಳ್ಳಿಯಲ್ಲಿ ತಲಾ ಒಂದು ಮನೆ ಹಾಗೂ ಚಿಗಟೇರಿ ಹೋಬಳಿ 6 ಮನೆಗಳಿಗೆ ಬಾಗಶಃ ಹಾನಿಯಾಗಿದೆ. ಲಕ್ಷ್ಮಿಪುರದಲ್ಲಿ ಸಿಡಿಲು ಬಡಿದು ಒಂದು ಹಸು ಸತ್ತಿದೆ. ಮಾದಾಪುರ ಗ್ರಾಮದ ಕೆರೆ ಕೋಡಿ ಬಿದ್ದಿದೆ. ಹರಪನಹಳ್ಳಿ, ಅರಸಿಕೆರೆ, ನಾಯಕನಕೆರೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.

ಹರಪನಹಳ್ಳಿ 5 ಸೆಂ.ಮೀ, ಚಿಗಟೇರಿ 6 ಸೆಂ.ಮೀ, ಹಿರೆಮೇಗಳಗೆರೆ 5 ಸೆಂ.ಮೀ, ಉಚ್ಚಂಗಿದುರ್ಗ 4.6 ಸೆಂ.ಮೀ, ತೆಲಿಗಿ 2.9 ಸೆಂ.ಮೀ, ಹಲವಾಗಲು 3 ಸೆಂ.ಮೀ ಮಳೆ ಸುರಿದಿರುವುದು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.