ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Heavy Rainfall

ADVERTISEMENT

ಕೊಪ್ಪಳ: ಜಿಲ್ಲೆಯಾದ್ಯಂತ ವ್ಯಾಪಕ ಮಳೆ; ತುಂಬಿದ ಹಿರೇಹಳ್ಳ ಜಲಾಶಯ

ಹಿಂದಿನ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು, ಕೆರೆಗಳು ತುಂಬಿವೆ. ಕೊಪ್ಪಳ ತಾಲ್ಲೂಕಿನ ಕಿನ್ನಾಳ ಬಳಿಯಿರುವ ಹಿರೇಹಳ್ಳ ಡ್ಯಾಂ ಭರ್ತಿಯಾಗಿದ್ದು ನೀರು ಹೊರಬಿಡಲಾಗಿದೆ.
Last Updated 12 ಅಕ್ಟೋಬರ್ 2024, 6:38 IST
ಕೊಪ್ಪಳ: ಜಿಲ್ಲೆಯಾದ್ಯಂತ ವ್ಯಾಪಕ ಮಳೆ; ತುಂಬಿದ ಹಿರೇಹಳ್ಳ ಜಲಾಶಯ

ಮಳೆಗೆ ಕೋಡಿ ಬಿದ್ದ ಮಾದಾಪುರ ಕೆರೆ: 10ಕ್ಕೂ ಹೆಚ್ಚು ಮನೆಗಳಿಗೆ ಹಾನಿ, ಹಸು ಸಾವು

ಹರಪನಹಳ್ಳಿ ತಾಲ್ಲೂಕಿನಾದ್ಯಂತ ಶುಕ್ರವಾರ ರಾತ್ರಿ ಸುರಿದ ಸರಾಸರಿ 4 ಸೆಂ.ಮೀ.ಮಳೆಗೆ 10ಕ್ಕೂ ಹೆಚ್ಚು ಮನೆಗಳು ಕುಸಿದು, ಹಳ್ಳ, ಕೆರೆಗಳು ಕೋಡಿ ಬಿದ್ದಿವೆ.
Last Updated 12 ಅಕ್ಟೋಬರ್ 2024, 5:57 IST
ಮಳೆಗೆ ಕೋಡಿ ಬಿದ್ದ ಮಾದಾಪುರ ಕೆರೆ: 10ಕ್ಕೂ ಹೆಚ್ಚು ಮನೆಗಳಿಗೆ ಹಾನಿ, ಹಸು ಸಾವು

ಬೆಂಗಳೂರು | ಭಾರಿ ಮಳೆ: ಮರಗಳು ಉರುಳಿ ಹಾನಿ, ಮನೆಗಳು ಜಲಾವೃತ

ಬೆಂಗಳೂರು ನಗರದಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಹಲವು ಕಡೆಗಳಲ್ಲಿ ಮರಗಳು ಉರುಳಿ ಬಿದ್ದಿವೆ. ಬಿನ್ನಿ ಪೇಟೆ ಸಹಿತ ಬೇರೆ ಬೇರೆ ಸ್ಥಳಗಳಲ್ಲಿ ಕಾಂಪೌಂಡ್ ಗೋಡೆಗಳಿಗೆ ಹಾನಿಯಾಗಿದೆ. ಹಲವು ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಹಲವು ಮನೆಗಳು ಜಲವೃತಗೊಂಡಿವೆ.
Last Updated 6 ಅಕ್ಟೋಬರ್ 2024, 7:03 IST
ಬೆಂಗಳೂರು | ಭಾರಿ ಮಳೆ: ಮರಗಳು ಉರುಳಿ ಹಾನಿ, ಮನೆಗಳು ಜಲಾವೃತ

ಬಳ್ಳಾರಿ | ಮಳೆ ಅಬ್ಬರ: ಮನೆ, ಜಮೀನಿಗೆ ನುಗ್ಗಿದ ನೀರು

ಅವಳಿ ಜಿಲ್ಲೆಗಳಲ್ಲಿ ತುಂಬಿಹರಿದ ಹಳ್ಳ–ಕೊಳ್ಳ: ಕೊಚ್ಚಿಹೋದ ರಸ್ತೆಗಳು: ಜನಜೀವನ ಅಸ್ತವ್ಯಸ್ತ
Last Updated 5 ಅಕ್ಟೋಬರ್ 2024, 15:36 IST
ಬಳ್ಳಾರಿ | ಮಳೆ ಅಬ್ಬರ: ಮನೆ, ಜಮೀನಿಗೆ ನುಗ್ಗಿದ ನೀರು

ದೇವರಹಿಪ್ಪರಗಿ: ಡೋಣಿ ತೀರದ ಗ್ರಾಮಗಳಿಗೆ ತಹಶೀಲ್ದಾರ ಭೇಟಿ, ಪರಿಶೀಲನೆ

ಡೋಣಿ ತೀರದ ಗ್ರಾಮಾಗಳಾದ ಯಾಳವಾರ, ಸಾತಿಹಾಳ, ಕೊಂಡಗೂಳಿ ಗ್ರಾಮಗಳ ಜಮೀನುಗಳಿಗೆ ತಹಶೀಲ್ದಾರ ಪ್ರಕಾಶ ಸಿಂದಗಿ ಭೇಟಿ ನೀಡಿ ಪರಿಶೀಲಿಸಿದರು.
Last Updated 4 ಅಕ್ಟೋಬರ್ 2024, 13:45 IST
ದೇವರಹಿಪ್ಪರಗಿ: ಡೋಣಿ ತೀರದ ಗ್ರಾಮಗಳಿಗೆ ತಹಶೀಲ್ದಾರ ಭೇಟಿ, ಪರಿಶೀಲನೆ

ಮ್ಯಾನ್ಮಾರ್‌ನಲ್ಲಿ ಟೈಫೂನ್‌ ಯಾಗಿ ಅಬ್ಬರ: ಒಂದೇ ವಾರದಲ್ಲಿ 226 ಜನ ಸಾವು

ಟೈಫೂನ್ ಯಾಗಿ ಚಂಡಮಾರುತದ ಅಬ್ಬರದಿಂದ ಮ್ಯಾನ್ಮಾರ್‌ ದೇಶದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಒಂದೇ ವಾರದಲ್ಲಿ ಕನಿಷ್ಠ 226 ಜನ ಮೃತಪಟ್ಟಿದ್ದಾರೆ ಎಂದು ರಾಜ್ಯ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.
Last Updated 17 ಸೆಪ್ಟೆಂಬರ್ 2024, 5:10 IST
ಮ್ಯಾನ್ಮಾರ್‌ನಲ್ಲಿ ಟೈಫೂನ್‌ ಯಾಗಿ ಅಬ್ಬರ: ಒಂದೇ ವಾರದಲ್ಲಿ 226 ಜನ ಸಾವು

ಆಂಧ್ರ, ತೆಲಂಗಾಣದಲ್ಲಿ ಪ್ರವಾಹ: ₹5 ಕೋಟಿ ನೆರವು ಘೋಷಿಸಿದ ರಾಮೋಜಿ ಸಮೂಹ

ಭಾರಿ ಮಳೆಯಿಂದಾಗಿ ಆಂದ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿಗೆ ರಾಮೋಜಿ ಸಮೂಹ ₹5 ಕೋಟಿ ನೆರವು ನೀಡುವುದಾಗಿ ಘೋಷಿಸಿದೆ.
Last Updated 5 ಸೆಪ್ಟೆಂಬರ್ 2024, 6:04 IST
ಆಂಧ್ರ, ತೆಲಂಗಾಣದಲ್ಲಿ ಪ್ರವಾಹ: ₹5 ಕೋಟಿ ನೆರವು ಘೋಷಿಸಿದ ರಾಮೋಜಿ ಸಮೂಹ
ADVERTISEMENT

ಗುಜರಾತ್‌ನಲ್ಲಿ ಪ್ರವಾಹ ಸ್ಥಿತಿ: ಜನವಸತಿ ಪ್ರದೇಶಕ್ಕೆ ಬಂದ 24 ಮೊಸಳೆಗಳ ರಕ್ಷಣೆ

ಗುಜರಾತ್‌ನಲ್ಲಿ ಸುರಿಯುತ್ತಿರುವ ಭಾರಿ ಮಳೆಯ ನಡುವೆ ವಡೋದರದಲ್ಲಿ 3 ದಿನಗಳ ಅಂತರದಲ್ಲಿ ಜನವಸತಿ ಪ್ರದೇಶಕ್ಕೆ ಬಂದ 24 ಮೊಸಳೆಗಳನ್ನು ರಕ್ಷಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
Last Updated 1 ಸೆಪ್ಟೆಂಬರ್ 2024, 5:01 IST
ಗುಜರಾತ್‌ನಲ್ಲಿ ಪ್ರವಾಹ ಸ್ಥಿತಿ: ಜನವಸತಿ ಪ್ರದೇಶಕ್ಕೆ ಬಂದ 24 ಮೊಸಳೆಗಳ ರಕ್ಷಣೆ

ಹಿಮಾಚಲ ಪ್ರದೇಶದಲ್ಲಿ ಮುಂದುವರಿದ ಮಳೆ ಅಬ್ಬರ; ಆ.19ರವರೆಗೆ ಯೆಲ್ಲೊ ಅಲರ್ಟ್‌

ಹಿಮಾಚಲ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು ಆ.19ರವರೆಗೆ ಯೆಲ್ಲೊ ಅಲರ್ಟ್‌ ಘೋಷಿಸಲಾಗಿದೆ. ಗುಡ್ಡ ಕುಸಿತ, ಪ್ರವಾಹದ ಅಪಾಯವನ್ನು ತಪ್ಪಿಸಲು 213 ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
Last Updated 13 ಆಗಸ್ಟ್ 2024, 10:14 IST
ಹಿಮಾಚಲ ಪ್ರದೇಶದಲ್ಲಿ ಮುಂದುವರಿದ ಮಳೆ ಅಬ್ಬರ; ಆ.19ರವರೆಗೆ ಯೆಲ್ಲೊ ಅಲರ್ಟ್‌

ಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆ: ಅಂತ್ಯಸಂಸ್ಕಾರ, ಗಂಗಾ ಆರತಿಗೆ ಪ್ರತ್ಯೇಕ ಜಾಗ

ವಾರಾಣಸಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಗಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಾಟ್‌ಗಳ ಮೆಟ್ಟಿಲುಗಳು ಜಲಾವೃತಗೊಂಡಿವೆ.
Last Updated 31 ಜುಲೈ 2024, 12:38 IST
ಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆ: ಅಂತ್ಯಸಂಸ್ಕಾರ, ಗಂಗಾ ಆರತಿಗೆ ಪ್ರತ್ಯೇಕ ಜಾಗ
ADVERTISEMENT
ADVERTISEMENT
ADVERTISEMENT