ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನರಿಗಾಗಿ ಹೋರಾಟ ನಿಶ್ಚಿತ: ಶಾಸಕ ಎಚ್.ಆರ್.ಗವಿಯಪ್ಪ

Published : 25 ನವೆಂಬರ್ 2024, 16:05 IST
Last Updated : 25 ನವೆಂಬರ್ 2024, 16:05 IST
ಫಾಲೋ ಮಾಡಿ
Comments
ಸಜ್ಜಾಗುತ್ತಿದೆ ₹100 ಕೋಟಿಯ ಕ್ರಿಯಾಯೋಜನೆ ಬೈಲವದ್ದಿಗೇರಿಯಲ್ಲಿ 2 ತಿಂಗಳೊಳಗೆ ವಿದ್ಯುತ್ ಸಬ್‌ಸ್ಟೇಷನ್‌ ಹಂಪಿ ಉತ್ಸವಕ್ಕೆ ಮೊದಲು ರಸ್ತೆ ಕಾಮಗಾರಿ ಪೂರ್ಣ
‘ಆನಂದ್ ಸಿಂಗ್‌ ಬಗ್ಗೆ ಪ್ರತಿಕ್ರಿಯಿಸಲ್ಲ’
‘ಶಾಸಕನಾಗಿ ನಾನು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ ನನ್ನ ವಿರುದ್ಧ ಯಾರುಯಾರೋ ಮಾತನಾಡಿದ್ದಕ್ಕೆ ನಾನು ಉತ್ತರ ಕೊಡುವುದಿಲ್ಲ ಆನಂದ್ ಸಿಂಗ್ ಬಗ್ಗೆಯೇ ನಾನು ಕಾಮೆಂಟ್ ಮಾಡುತ್ತಿಲ್ಲ. ಇನ್ನು ಇವರಿಗೆಲ್ಲ ಏಕೆ ನಾನು ಉತ್ತರ ಕೊಡುತ್ತ ಹೋಗಲಿ. ನಾನು ಏನು ಹೇಳಬೇಕೋ ಅದನ್ನು ಮುಖ್ಯಮಂತ್ರಿ ಡಿಸಿಎಂ ಬಳಿ ಹೇಳ್ತೇನೆ’ ಎಂದು ಶಾಸಕ ಗವಿಯಪ್ಪ ಮಾಧ್ಯಮದವರಿಗೆ ತಿಳಿಸಿದರು. ‘ಸಕ್ಕರೆ ಕಾರ್ಖಾನೆಯನ್ನು ನಾನು ಹಾಕಿದರೆ ರಾಜಕೀಯವಾಗುತ್ತದೆ. ಬೇರೆಯವರು ಹಾಕಿದರೆ ವ್ಯವಹಾರವಾಗುತ್ತದೆ. ಇದರಲ್ಲಿ ರಾಜಕೀಯ ಮಾಡಲು ನನಗೆ ಇಷ್ಟವಿಲ್ಲ ಬೇರೆಯವರೊಂದಿಗೆ ಜಗಳ ಮಾಡಬಹುದು ನಮ್ಮವರೊಂದಿಗೆ ಅದನ್ನು ಮಾಡಲು ಸಾಧ್ಯವಿದೆಯೇ?’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT