ವಿಜಯಪುರ: ರಾಜ್ಯದಲ್ಲಿ ಸರ್ಕಾರ ಆಡಳಿತ ಮಾಡುತ್ತಿಲ್ಲ, ಮಸೀದಿಗಳು ಆಡಳಿತ ಮಾಡುತ್ತಿವೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಆಪಾದಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸೀದಿಗಳಿಂದ ರಾಜ್ಯ ಸರ್ಕಾರಕ್ಕೆ ಪತ್ರ ಹೋಗಿದ್ದು, ಆ ಪತ್ರದಲ್ಲಿ ಇಂತಿಂತ ಆಸ್ತಿಗಳು ನಮಗೆ ಸೇರಬೇಕು, ಇವೆಲ್ಲ ವಕ್ಫ್ ಆಸ್ತಿ ಎಂದು ಹೇಳಲಾಗಿದೆ. ಆ ಪತ್ರ ಆಧರಿಸಿ ಸರ್ಕಾರ ರೈತರಿಗೆ ನೋಟಿಸ್ ನೀಡಿದೆ ಎಂದು ದೂರಿದರು.

ವಕ್ಫ್ ಬೋರ್ಡ್ ಕೆಲಸ ಖಬರಸ್ಥಾನ, ಮಸೀದಿ ಜಾಗವನ್ನು ಕಾಪಾಡುವುದು. ಆದರೆ, ವಕ್ಫ್ ಬೋರ್ಡ್ ರೈತರ, ದಲಿತರ, ಹಿಂದುಳಿದವರ ಆಸ್ತಿಯನ್ನು ಕದಿಯುವ ಮೂಲಕ ಈ ರಾಜ್ಯವನ್ನು ಖಬರಸ್ಥಾನ ಮಾಡಲು ಹೊರಟಿದ್ದು, ಇದಕ್ಕೆ ಕಾಂಗ್ರೆಸ್ ಎಂಬ ಖಬರಸ್ಥಾನ ಪಾರ್ಟಿ ಬೆಂಬಲವಾಗಿದೆ. ಇದು ಹಿಂದುಗಳ ಮೇಲೆ ಆಗುತ್ತಿರುವ ದೊಡ್ಡ ಪ್ರಹಾರವಾಗಿದೆ ಎಂದು ಆರೋಪಿಸಿದರು.
.ಚುನಾವಣೆಗಾಗಿ ಬಿಜೆಪಿಯವರು ವಿವಾದ ಸೃಷ್ಟಿಸುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ.ವಕ್ಫ್ ಕಾಯ್ದೆಯ ಅಪರಿಮಿತ ಅಧಿಕಾರ ಶೀಘ್ರ ರದ್ದು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ.ಧಾರವಾಡ: ರೈತರ ಪಹಣಿಯಲ್ಲಿ ನಮೂದಾಗಿರುವ ‘ವಕ್ಫ್’ ಹೆಸರು ತೆಗೆದು ಹಾಕಲು ಆಗ್ರಹ.ಚಿಂಚೋಳಿ | ಪಹಣಿಯಲ್ಲಿ ವಕ್ಫ್ ಮಂಡಳಿಯ ಹೆಸರು: 35 ರೈತರಿಗೆ ನೋಟಿಸ್ ಜಾರಿ.ಕಲ್ಯಾಣದ ಪಹಣಿಯಲ್ಲೂ ‘ವಕ್ಫ್ ಆಸ್ತಿ’ ಸದ್ದು: ಸಾಲ ಸೌಲಭ್ಯದಿಂದ ವಂಚಿತ ರೈತರು.ರೈತರ ಜಮೀನು ವಕ್ಫ್ಗೆ ಪರಭಾರೆ ಯತ್ನ: ನ.4ರಂದು ರಾಜ್ಯವ್ಯಾಪಿ ಬಿಜೆಪಿ ಹೋರಾಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.