ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Karnataka politics

ADVERTISEMENT

‘ಕೈ’ಗೆ ಗ್ಯಾರಂಟಿ ಯೋಜನೆಗಳು ನುಂಗಲಾರದ, ಉಗಿಯಲಾರದ ಬಿಸಿ ತುಪ್ಪವಾಗಿದೆ: ಆರ್.ಅಶೋಕ

ಅನ್ನಭಾಗ್ಯ ಯೋಜನೆಯ ಹೊರೆ ಹೊರಲಾಗದೆ ಲಕ್ಷಾಂತರ ಬಿಪಿಎಲ್‌ ಕಾರ್ಡ್‌ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರದ್ದು ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ವಾಗ್ದಾಳಿ ನಡೆಸಿದ್ದಾರೆ.
Last Updated 19 ನವೆಂಬರ್ 2024, 6:59 IST
‘ಕೈ’ಗೆ ಗ್ಯಾರಂಟಿ ಯೋಜನೆಗಳು ನುಂಗಲಾರದ, ಉಗಿಯಲಾರದ ಬಿಸಿ ತುಪ್ಪವಾಗಿದೆ: ಆರ್.ಅಶೋಕ

ಸ್ನೇಹಮಯಿ ಕೃಷ್ಣಗೆ ಬೆದರಿಕೆಯೊಡ್ಡಿದರೆ BJP ರಕ್ಷಣೆಗೆ ನಿಲ್ಲುತ್ತದೆ: ವಿಜಯೇಂದ್ರ

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಹಣಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹಿಂಬಾಲಕರನ್ನು ಬಿಟ್ಟು ಸುಳ್ಳು ದೂರುಗಳನ್ನು ಕೊಡಿಸಿ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
Last Updated 17 ನವೆಂಬರ್ 2024, 7:14 IST
ಸ್ನೇಹಮಯಿ ಕೃಷ್ಣಗೆ ಬೆದರಿಕೆಯೊಡ್ಡಿದರೆ BJP ರಕ್ಷಣೆಗೆ ನಿಲ್ಲುತ್ತದೆ: ವಿಜಯೇಂದ್ರ

ಸಿಎಂ ಕೆಳಗಿಳಿಸಲು ಸಾವಿರ ಕೋಟಿ ಇಟ್ಟುಕೊಂಡಿರುವ ಕಾಂಗ್ರೆಸ್ ನಾಯಕರು: ವಿಜಯೇಂದ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಕಾಂಗ್ರೆಸ್‌ ಪಕ್ಷದ ಘಟಾನುಘಟಿ ನಾಯಕರೇ ಶಾಸಕರ ಖರೀದಿಗಾಗಿ ಸಾವಿರ ಕೋಟಿ ಇಟ್ಟುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
Last Updated 15 ನವೆಂಬರ್ 2024, 11:26 IST
ಸಿಎಂ ಕೆಳಗಿಳಿಸಲು ಸಾವಿರ ಕೋಟಿ ಇಟ್ಟುಕೊಂಡಿರುವ ಕಾಂಗ್ರೆಸ್ ನಾಯಕರು: ವಿಜಯೇಂದ್ರ

ಸರ್ಕಾರ ಅತಂತ್ರವಾಗಲು ಕಾಲವಿದೆ: ಕುಮಾರಸ್ವಾಮಿ

‘ರಾಜ್ಯ ಸರ್ಕಾರ ಅತಂತ್ರಗೊಳ್ಳಲು ಇನ್ನೂ ಕಾಲವಿದೆ. ಯಾರಾದರೂ ಮುಟ್ಟಿದರೆ ಜನರು ದಂಗೆ ಏಳುತ್ತಾರೆಂದು ಮುಖ್ಯಮಂತ್ರಿಯವರೇ ಹೇಳಿದ್ದಾರೆ. ದೇಶ ಲೂಟಿ ಮಾಡುತ್ತಿದ್ದರೂ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹87 ಕೋಟಿ ಹಗರಣ ನಡೆಸಿದವರನ್ನು ಜನರು ಆರಾಧಿಸುತ್ತಾರೆಯೇ’ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
Last Updated 15 ನವೆಂಬರ್ 2024, 10:19 IST
ಸರ್ಕಾರ ಅತಂತ್ರವಾಗಲು ಕಾಲವಿದೆ: ಕುಮಾರಸ್ವಾಮಿ

ರಾಜಕಾರಣದಲ್ಲೂ ಗುಣಮಟ್ಟ ಕುಸಿತ: ಹೊರಟ್ಟಿ

‘ಎಲ್ಲ ಕ್ಷೇತ್ರಗಳಂತೆಯೇ ರಾಜಕಾರಣದಲ್ಲೂ ಗುಣಮಟ್ಟ ಕುಸಿದಿದೆ’ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಎಸ್.ಹೊರಟ್ಟಿ ವಿಷಾದ ವ್ಯಕ್ತಪಡಿಸಿದರು.
Last Updated 15 ನವೆಂಬರ್ 2024, 9:13 IST
ರಾಜಕಾರಣದಲ್ಲೂ ಗುಣಮಟ್ಟ ಕುಸಿತ: ಹೊರಟ್ಟಿ

ಶಾಸಕರಿಗೆ ಆಮಿಷ ₹50 ಕೋಟಿ: ಜಟಾಪಟಿ

‘ರಾಜ್ಯ ಸರ್ಕಾರವನ್ನು ಕೆಡವಲು ಸಂಚು ರೂಪಿಸಿರುವ ಬಿಜೆಪಿ, ಕಾಂಗ್ರೆಸ್‌ನ 50 ಶಾಸಕರಿಗೆ ತಲಾ ₹50 ಕೋಟಿ ಆಮಿಷ ಒಡ್ಡಿದೆ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಆರೋಪ ನಿಜ ಎಂದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಲ ಸಚಿವರು ಹೇಳಿದ್ದಾರೆ.
Last Updated 14 ನವೆಂಬರ್ 2024, 15:16 IST
ಶಾಸಕರಿಗೆ ಆಮಿಷ ₹50 ಕೋಟಿ: ಜಟಾಪಟಿ

Video | ಉಪ ಚುನಾವಣೆ: ಮೂರು ಕ್ಷೇತ್ರಗಳಲ್ಲಿ ಹೇಗಿತ್ತು ಮತ ಹಬ್ಬ?

ಉಪ ಚುನಾವಣೆಯಿಂದಾಗಿ ಸುಮಾರು 20 ದಿನಗಳಿಂದ ರಣ ಕಣವಾಗಿದ್ದ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಮತದಾನ ನಡೆಯಿತು.
Last Updated 13 ನವೆಂಬರ್ 2024, 15:38 IST
Video | ಉಪ ಚುನಾವಣೆ: ಮೂರು ಕ್ಷೇತ್ರಗಳಲ್ಲಿ ಹೇಗಿತ್ತು ಮತ ಹಬ್ಬ?
ADVERTISEMENT

LIVE | ಉಪಚುನಾವಣೆ: ಚನ್ನಪಟ್ಟಣ– ಶೇ 88.80; ಶಿಗ್ಗಾವಿ– ಶೇ 80.48; ಸಂಡೂರು– ಶೇ 76.24 ಮತದಾನ

ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಇಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಈ ಮೂರೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆಯಿದೆ.
Last Updated 13 ನವೆಂಬರ್ 2024, 14:43 IST
LIVE | ಉಪಚುನಾವಣೆ: ಚನ್ನಪಟ್ಟಣ– ಶೇ 88.80;  ಶಿಗ್ಗಾವಿ– ಶೇ 80.48; ಸಂಡೂರು– ಶೇ 76.24 ಮತದಾನ

ಮತದಾನದ ಮುನ್ನಾದಿನ ‘ಗೃಹಲಕ್ಷ್ಮಿ’ ಹಣ ಜಮೆ: ರಾಜಕೀಯ ಭ್ರಷ್ಟಾಚಾರವೆಂದ ಬೊಮ್ಮಾಯಿ

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನದ ಮುನ್ನಾದಿನವಾದ ಮಂಗಳವಾರ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ‘ಗೃಹಲಕ್ಷ್ಮಿ’ ಹಣ ಜಿಲ್ಲೆಯ ಹಲವು ಮಹಿಳೆಯರ ಖಾತೆಗೆ ಜಮೆಯಾಗಿದೆ.
Last Updated 12 ನವೆಂಬರ್ 2024, 16:24 IST
ಮತದಾನದ ಮುನ್ನಾದಿನ ‘ಗೃಹಲಕ್ಷ್ಮಿ’ ಹಣ ಜಮೆ: ರಾಜಕೀಯ ಭ್ರಷ್ಟಾಚಾರವೆಂದ ಬೊಮ್ಮಾಯಿ

‘ಕಾಲಾ’ ಕುಮಾರಸ್ವಾಮಿ ಎಂದ ಜಮೀರ್ ಅಹಮದ್: ವಿಡಿಯೊ ಹಂಚಿಕೊಂಡ ಜೆಡಿಎಸ್

ಚನ್ನಪಟ್ಟಣ ಉಪ ಚುನಾವಣೆ ಹೊಸ್ತಿಲಲ್ಲಿ ವಿವಾದ
Last Updated 11 ನವೆಂಬರ್ 2024, 11:02 IST
‘ಕಾಲಾ’ ಕುಮಾರಸ್ವಾಮಿ ಎಂದ ಜಮೀರ್ ಅಹಮದ್: ವಿಡಿಯೊ ಹಂಚಿಕೊಂಡ ಜೆಡಿಎಸ್
ADVERTISEMENT
ADVERTISEMENT
ADVERTISEMENT