Quote - ಸರ್ಕಾರ ವಿದ್ಯುತ್ ದರವನ್ನು ಗಣನೀಯವಾಗಿ ಹೆಚ್ಚಳ ಮಾಡಿರುವುದರಿಂದ ಸಣ್ಣ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಸಣ್ಣ ಕೈಗಾರಿಕೆ ಸಚಿವರು ನಮ್ಮವರೇ ಆಗಿದ್ದು ವಿದ್ಯುತ್ ರಿಯಾಯಿತಿ ಒದಗಿಸಬೇಕು
– ಕಿಶೋರಚಂದ್ ಜೈನ್ , ವಾಣಿಜ್ಯೋದ್ಯಮಿ ವರ್ತಕರ ಸಂಘದ ಅಧ್ಯಕ್ಷ ಸುರಪುರ
ಹಣದುಬ್ಬರ ಉಲ್ಬಣಗೊಳ್ಳದಂತೆ ಸಾಮಾನ್ಯ ಜನತೆಗೆ ಹೊರೆಯಾಗದ ಮತ್ತು ಅಗತ್ಯ ವಸ್ತುಗಳು ಎಲ್ಲರ ಕೈಗೆಟುಕುವಂತೆ ಬಜೆಟ್ ತಯಾರಿಸಬೇಕು
- ವೀರೇಶ ಆವಂಟಿ ಅರ್ಥಶಾಸ್ತ್ರ ಉಪನ್ಯಾಸಕ
ಜಿಲ್ಲೆಗೆ ಬಜೆಟ್‌ನಲ್ಲಿ ಪ್ರಾಶಸ್ತ್ಯ ನೀಡಬೇಕು. ಶಿಕ್ಷಣ ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ನೀತಿ ಜಾರಿಗೆ ತರಬೇಕು. ಕೃಷ್ಣಾ ಅಚ್ಚುಕಟ್ಟು ಪ್ರದೇಶವಾಗಿರುವುದರಿಂದ ಇಲ್ಲಿ ಬೆಳೆಯವು ವಾಣಿಜ್ಯ ಬೆಳೆಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು. ಜಿಲ್ಲೆಯಲ್ಲಿ ಸಿದ್ದ ಉಡುಪುಗಳು ತಯಾರಾಗವಂತ ಕಾರ್ಖಾನೆ ಸ್ಥಾಪನೆ ಮಾಡಬೇಕು