ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Yadgir

ADVERTISEMENT

ರೈತರಿಗೆ ಕುರುಕುಳ ನೀಡಿದರೆ ಸಹಿಸಲಾಗದು: ಮಲ್ಲನಗೌಡ ಹಗರಟಗಿ

ವಕ್ಫ್ ಆಸ್ತಿ ಸೇರಿದಂತೆ ಇನ್ನಾವುದೋ ವಿಷಯಗಳಿಗೆ ಸಂಬಂಧಿಸಿದಂತೆ ರೈತರಿಗೆ ಕಿರುಕುಳ ನೀಡಲು ಮುಂದಾದರೆ ಸಹಿಸಲಾಗದು.
Last Updated 13 ನವೆಂಬರ್ 2024, 16:01 IST
ರೈತರಿಗೆ ಕುರುಕುಳ ನೀಡಿದರೆ ಸಹಿಸಲಾಗದು: ಮಲ್ಲನಗೌಡ ಹಗರಟಗಿ

ಯಾದಗಿರಿ | ಗಾಂಜಾ ಮಾರಾಟ: ಆರೋಪಿಗಳು ವಶಕ್ಕೆ

ಯಾದಗಿರಿ ನಗರದ ಸರ್ಕಾರಿ ಪದವಿ ಕಾಲೇಜುದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿದ ಪೊಲೀಸರು ಗಾಂಜಾ, ಎರಡು ಬೈಕ್, 3 ಮೊಬೈಲ್ ವಶಕ್ಕೆ ಪಡೆದು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.
Last Updated 13 ನವೆಂಬರ್ 2024, 15:55 IST
ಯಾದಗಿರಿ | ಗಾಂಜಾ ಮಾರಾಟ: ಆರೋಪಿಗಳು ವಶಕ್ಕೆ

ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ: ಪ್ರಕಾಶ

ಪಾಲಕರು, ಪೋಷಕರು ಹಾಗೂ ಸಮುದಾಯದ ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯ ಎಂದು ವಡಗೇರಾ ಗ್ರೇಡ್-2 ತಹಶೀಲ್ದಾರ್‌ ಪ್ರಕಾಶ ಹೊಸಮನಿ ಹೇಳಿದರು.
Last Updated 13 ನವೆಂಬರ್ 2024, 14:18 IST
ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ: ಪ್ರಕಾಶ

ಶಹಾಪುರ ತಾಲ್ಲೂಕಿನಲ್ಲಿ 14 ಹತ್ತಿ ಖರೀದಿ ಕೇಂದ್ರ: ಸಚಿವ ಶರಣಬಸಪ್ಪ ದರ್ಶನಾಪುರ

ಭಾರತೀಯ ಹತ್ತಿ ನಿಗಮ ಅನುಮತಿಸಲಾದ ಸ್ಥಳೀಯ ಎಪಿಎಂಸಿ ಅಧೀನದಲ್ಲಿನ 2024-25 ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಗುಣಮಟ್ಟದ ಹತ್ತಿ ಉತ್ಪನ್ನ ಖರೀದಿಸಲು ತಾಲ್ಲೂಕಿನಲ್ಲಿ  14...
Last Updated 12 ನವೆಂಬರ್ 2024, 14:32 IST
ಶಹಾಪುರ ತಾಲ್ಲೂಕಿನಲ್ಲಿ 14 ಹತ್ತಿ ಖರೀದಿ ಕೇಂದ್ರ: ಸಚಿವ ಶರಣಬಸಪ್ಪ ದರ್ಶನಾಪುರ

ಬೇಸಿಗೆ ಹಂಗಾಮು: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ 2ನೇ ಬೆಳೆಗೆ ಸಿಗುವುದೇ ನೀರು?

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಫಲಾನುಭವಿ ಜಿಲ್ಲೆಗಳಾದ ಯಾದಗಿರಿ, ರಾಯಚೂರು, ವಿಜಯಪುರ, ಕಲಬುರಗಿಯ ಅಂದಾಜು 6.22 ಲಕ್ಷ ಹೆಕ್ಟೇರ್ ಕೃಷಿ ಜಮೀನುಗಳಿಗೆ ನಾರಾಯಣಪುರದ ಬಸವಸಾಗರ ಜಲಾಶಯದಿಂದ ನೀರಾವರಿ ಸೌಲಭ್ಯ ಒದಗಿಸುತ್ತಿದ್ದು, ಈ ಬಾರಿಯ ಬೇಸಿಗೆ ಹಂಗಾಮಿನ ಎರಡನೇ ಬೆಳೆಗೆ ಆತಂಕ ಶುರುವಾಗಿದೆ.
Last Updated 11 ನವೆಂಬರ್ 2024, 5:42 IST
ಬೇಸಿಗೆ ಹಂಗಾಮು: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ 2ನೇ ಬೆಳೆಗೆ ಸಿಗುವುದೇ ನೀರು?

ಯೋಗೀಶ್ವರ ಯಾಜ್ಞವಲ್ಕ್ಯರ ಆರಾಧನಾ ಮಹೋತ್ಸವ

ಹೊಸಳ್ಳಿ ಕ್ರಾಸ್ ಹತ್ತಿರದ ವಿಠ್ಠಲ ಕೃಷ್ಣ ಮಂದಿರದಲ್ಲಿ ಅಖಿಲ ಭಾರತ ಶುಕ್ಲ ಯಜುರ್ವೇದ ಕಣ್ವ ಪರಿಷತ್ ಜಿಲ್ಲಾ ಘಟಕ, ಯೋಗೀಶ್ವರ ಯಾಜ್ಞವಲ್ಕ್ಯರ ಯುವ ವೇದಿಕೆ ಸಂಯುಕ್ತಾಶ್ರಯದಲ್ಲಿ ಯೋಗೀಶ್ವರ ಯಾಜ್ಞವಲ್ಕ್ಯ ಗುರುಗಳ ಆರಾಧನಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.
Last Updated 10 ನವೆಂಬರ್ 2024, 16:20 IST
ಯೋಗೀಶ್ವರ ಯಾಜ್ಞವಲ್ಕ್ಯರ ಆರಾಧನಾ ಮಹೋತ್ಸವ

ರಾಜೀನಾಮೆ ನೀಡಿರುವವರನ್ನು ಉಚ್ಚಾಟಿಸುವುದೇನು?: ಕೆ.ಬಿ.ವಾಸು

ಮೂರು ತಿಂಗಳ ಹಿಂದೆಯೇ ರಾಜೀನಾಮೆ ನೀಡಿರುವವರನ್ನು ಈಗ ಉಚ್ಚಾಟಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಬುದ್ಧಿಯಿರುವವರು ಯಾರೂ ಹೀಗೆ ಹೇಳಲು ಸಾಧ್ಯವಿಲ್ಲ. ಅವರೆಲ್ಲರೂ ತುರ್ತಾಗಿ ಒಳ್ಳೆಯ ಮನೋವೈದ್ಯರನ್ನು ಕಾಣುವ ಅಗತ್ಯವಿದೆ’ ಎಂದು ಉತ್ತರ ಕರ್ನಾಟಕದ ಉಸ್ತುವಾರಿ ಕೆ.ಬಿ.ವಾಸು ಹೇಳಿದರು.
Last Updated 9 ನವೆಂಬರ್ 2024, 15:59 IST
ರಾಜೀನಾಮೆ ನೀಡಿರುವವರನ್ನು ಉಚ್ಚಾಟಿಸುವುದೇನು?:  ಕೆ.ಬಿ.ವಾಸು
ADVERTISEMENT

ದೌರ್ಜನ್ಯಕ್ಕೆ ಒಳಗಾದವರು ಕಾನೂನು ನೆರವು ಪಡೆಯಲಿ: ನ್ಯಾಯಾಧೀಶ ಮರಿಯಪ್ಪ

ದೌರ್ಜನ್ಯಕ್ಕೆ ಒಳಗಾದ ಯಾವುದೇ ಸಮುದಾಯ ವ್ಯಕ್ತಿಗಳು ಕಾನೂನು ನೆರವು ಪಡೆಯಬಹುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಹೇಳಿದರು.
Last Updated 9 ನವೆಂಬರ್ 2024, 15:58 IST
ದೌರ್ಜನ್ಯಕ್ಕೆ ಒಳಗಾದವರು ಕಾನೂನು ನೆರವು ಪಡೆಯಲಿ: ನ್ಯಾಯಾಧೀಶ ಮರಿಯಪ್ಪ

ಯಾದಗಿರಿ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೆ ಮನವಿ

‘ಪದವಿ ಶಿಕ್ಷಣ ಜೀವನದ ದಿಕ್ಕು ಬದಲಿಸುವ ಘಟ್ಟವಾಗಿದೆ. ಶಿಸ್ತು, ಸಂಯಮ ರೂಢಿಸಿಕೊಂಡು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ, ಗುರಿ ಸಾಧನೆಯತ್ತ ಗಮನ ಹರಿಸಬೇಕು’ ಎಂದು ಜಿ.ಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊಲೀಸ್ ಪಾಟೀಲ ಹೇಳಿದರು.
Last Updated 9 ನವೆಂಬರ್ 2024, 15:56 IST
ಯಾದಗಿರಿ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೆ ಮನವಿ

ಸುರಪುರ: ದಂಡಿನ ಮರಗಮ್ಮ ದೇಗುಲದಲ್ಲಿ ‘ಮಾಂಗಲ್ಯ ಬಿಚ್ಚಿಡುವ ವಿಶಿಷ್ಟ ಸಂಪ್ರದಾಯ’

ಸುರಪುರ ದೊರೆಗಳ ದಿಗ್ವಿಜಯದ ದೇವಿ ದಂಡಿನ ಮರಗಮ್ಮ
Last Updated 9 ನವೆಂಬರ್ 2024, 5:58 IST
ಸುರಪುರ: ದಂಡಿನ ಮರಗಮ್ಮ ದೇಗುಲದಲ್ಲಿ ‘ಮಾಂಗಲ್ಯ ಬಿಚ್ಚಿಡುವ ವಿಶಿಷ್ಟ ಸಂಪ್ರದಾಯ’
ADVERTISEMENT
ADVERTISEMENT
ADVERTISEMENT