ಯಾದಗಿರಿ: ತಾಲ್ಲೂಕಿನ ಮುದ್ನಾಳ ಗ್ರಾಮದ ಪರಿಶಿಷ್ಟ ಜಾತಿಯ ಹಣಮಂತ ಎಂಬುವರ ಮನೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಪಾಹಾರ ಸೇವಿಸಿದರು.

ಸಚಿವರಿಗೆ ಆರತಿ ಬೆಳಗಿ ಕುಟುಂಬಸ್ಥರು ಸ್ವಾಗತಿಸಿದರು.

ಇಡ್ಲಿ, ವಡಾ, ಸುಸಲಾ ಹಾಗೂ ಮಿರ್ಜಿ ಬಜ್ಜಿ ಸವಿದರು.

ಸಚಿವರಿಗೆ ಶಾಸಕ ವೆಂಕಟರಡ್ಡಿ ಮುದ್ನಾಳ, ಜಿಲ್ಲಾ ಪಂಚಾಯಿತಿ ಸಿಇಒ ಅಮರೇಶ ನಾಯ್ಕ್ ಸೇರಿದಂತೆ ಅಧಿಕಾರಿಗಳು ಸಾಥ್ ನೀಡಿದರು.

ನಂತರ ಅದೇ ಗ್ರಾಮದ ಕುಂಬಾರರ ಸಮಸ್ಯೆ ಆಲಿಸಿದ ಸಚಿವರು, ಬಿಜೆಪಿ ಚಿನ್ಹೆ ಇರುವ ಮಣ್ಣಿನ ನೀರಿನ ಬಾಟಲ್ ವೀಕ್ಷಿಸಿದರು.
ನಂತರ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರ ಪುರಾತನ ಕಾಲದ ಮನೆ ವೀಕ್ಷಣೆ ಮಾಡಿದರು.

ನಂತರ ಮುದ್ನಾಳ ಗ್ರಾಮದ ರೈತರ ಜಮೀನಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರಾದ ಕೊಳವೆ ಬಾವಿ ಕೊರೆಸಲು ಸಚಿವರು ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.