1.ಹರಳೆಣ್ಣೆ ಯಾವ ಔಷಧೀಯ ಗುಣವನ್ನು ಹೊಂದಿದೆ?

ಅ) ಉಷ್ಣ ಶಮನಕಾರಿ

ಆ) ಉಷ್ಣ ವರ್ಧಕ

ಇ) ಶೀತ ಶಮನಕಾರಿ

ಈ) ಕಫಕಾರಕ

ಉತ್ತರ:ಉಷ್ಣ ಶಮನಕಾರಿ

2. ರಾಮಾಯಣದಲ್ಲಿ ರಾಮ ಲಕ್ಷ್ಮಣರಿಗೆ 'ಬಲಾ, ಅತಿಬಲಾ' ಎಂಬ ವಿದ್ಯೆಯನ್ನು ಬೋಧಿಸಿದವರು ಯಾರು?

ಅ) ಜನಕ

ಆ) ವಸಿಷ್ಠ

ಇ) ವಿಶ್ವಾಮಿತ್ರ

ಈ) ಗೌತಮ

3. 'ಪೇಯಿಂಗ್ ಬ್ಯಾಕ್ ದ ಸೇಮ್ ಕಾಯಿನ್' ಎಂಬ ಆಂಗ್ಲ ನುಡಿಗಟ್ಟಿನ ಅರ್ಥವೇನು?

ಅ) ಧಿಕ್ಕರಿಸು

ಆ) ವಸ್ತುವನ್ನು ಹಿಂದಿರುಗಿಸು

ಇ) ನಯವಾಗಿ ಉತ್ತರಿಸು

ಈ) ಅವರ ಧಾಟಿಯಲ್ಲೇ ಉತ್ತರಿಸು

4. ಇವರಲ್ಲಿ ಯಾರು ಬರೆದ ' ಸುವಾರ್ತೆ' ಅಧಿಕೃತ ಬೈಬಲ್ನಲ್ಲಿ ಇಲ್ಲ?

ಅ) ಮಾರ್ಕ್

ಆ) ಮ್ಯಾಥ್ಯೂ

ಇ) ಲ್ಯೂಕ್

ಈ) ಪೀಟರ್

5. ರೆಡ್ ಇಂಡಿಯನ್ಸ್ ಎಂದರೆ ಯಾರು?

ಅ) ಆಫ್ರಿಕಾದ ಬುಡಕಟ್ಟು ಜನ

ಆ) ದಕ್ಷಿಣ ಭಾರತದ ಬುಡಕಟ್ಟು ಜನ

ಇ) ಅಮೆರಿಕಾದ ಮೂಲ ನಿವಾಸಿಗಳು

ಈ) ಚೀನಾದ ಮೂಲ ನಿವಾಸಿಗಳು

7. ದೇವೀಲಾಲ್ ಅವರು ನಿರ್ವಹಿಸಿದ ಅತಿ ದೊಡ್ಡ ಹುದ್ದೆ ಯಾವುದು?

ಅ)ಮುಖ್ಯಮಂತ್ರಿ

ಆ) ಉಪ ಪ್ರಧಾನಿ

ಇ) ರಾಷ್ಟ್ರಪತಿ

ಈ) ಉಪರಾಷ್ಟ್ರಪತಿ

8. ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ?

ಅ) ಹೈದರಾಬಾದ್

ಆ)ಚೆನ್ನೈ

ಇ) ಕಾನ್ಪುರ

ಈ) ದೆಹಲಿ

9. ಸಿವಿಲ್ ಸೇವೆಗಳನ್ನು ಮೊದಲಿಗೆ ಜಾರಿಗೆ ತಂದ ದೇಶ ಯಾವುದು?

ಅ) ಚೀನಾ

ಆ) ಭಾರತ

ಇ) ಇಂಗ್ಲೆಂಡ್

ಈ) ರಷ್ಯಾ

10. ವೈದ್ಯಕೀಯ ಪರಿಭಾಷೆಯಲ್ಲಿ 'ಪ್ರಾಂಡಿಯಲ್ ' ಎಂದರೇನು?

ಅ) ಆಹಾರ

ಆ) ಸಕ್ಕರೆ

ಇ) ಹಸಿವು

ಈ) ಸುಸ್ತು

ಸೂಚನೆ: ಈ ಮೇಲಿನ 9 ಪ್ರಶ್ನೆಗಳ ಉತ್ತರಕ್ಕೆ 01–01–2020 ಪ್ರಜಾವಾಣಿಯ ಶಿಕ್ಷಣ ಪುರವಣಿ ಅಥವಾ ಪ್ರಜಾವಾಣಿ ವೆಬ್ಸೈಟ್ನ ಶಿಕ್ಷಣ ವಿಭಾಗವನ್ನು ನೋಡುವುದು.

ಹಿಂದಿನ ಸಂಚಿಕೆಯಸರಿ ಉತ್ತರಗಳು

1. ಟ್ಯೂಬಿಂಗನ್ 2. ಡಿಸೆಂಬರ್ 53. ಹಿಂದೂ ರಾಷ್ಟ್ರ ದರ್ಶನ್ 4. ಮೇಳಕರ್ತ ರಾಗ ಗುರುತಿಸಲು 5. ಭಾಗವತ 6. ಟೇಬಲ್ ಟೆನ್ನಿಸ್ 7. ಬೈಸೆ ಪಾಸ್ಕಲ್ 8. ವಿಜ್ಞಾನೇಶ್ವರ 9.ತರುಣ್ ಭಾರತ್ 10. ಸಂಜಯ್ ಲೀಲಾ ಬನ್ಸಾಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.