ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ: ಬಳ್ಳಾರಿಯ ಹ್ಯಾಟ್ರಿಕ್‌ ಹೀರೊ ಟೇಕೂರು ಸುಬ್ರಮಣ್ಯಂ

ಆದರ್ಶವಾದಿ ರಾಜಕಾರಣ ಮಾಡಿ ಕೈ ಬರಿದು ಮಾಡಿಕೊಂಡಿದ್ದ ನಾಯಕ
Published : 14 ಏಪ್ರಿಲ್ 2024, 5:51 IST
Last Updated : 14 ಏಪ್ರಿಲ್ 2024, 5:51 IST
ಫಾಲೋ ಮಾಡಿ
Comments
ಡಾ. ಟೇಕೂರು ರಾಮನಾಥ್‌ (ಸುಬ್ರಮಣ್ಯಂ ಪುತ್ರ)
ಡಾ. ಟೇಕೂರು ರಾಮನಾಥ್‌ (ಸುಬ್ರಮಣ್ಯಂ ಪುತ್ರ)
ಟೇಕೂರು ಸುಬ್ರಮಣ್ಯಂ ಅವರ ಬಳ್ಳಾರಿಯ ನಿವಾಸಕ್ಕೆ ಆಗಮಿಸಿದ್ದ ಲಾಲ್‌ ಬಹದ್ದೂರ್‌ ಶಾಸ್ತ್ರಿ ನೆಲದ ಮೇಲೆ ಕುಳಿತೇ ಆತಿಥ್ಯ ಸ್ವೀಕರಿಸಿದ್ದ ಸನ್ನಿವೇಶ 
ಟೇಕೂರು ಸುಬ್ರಮಣ್ಯಂ ಅವರ ಬಳ್ಳಾರಿಯ ನಿವಾಸಕ್ಕೆ ಆಗಮಿಸಿದ್ದ ಲಾಲ್‌ ಬಹದ್ದೂರ್‌ ಶಾಸ್ತ್ರಿ ನೆಲದ ಮೇಲೆ ಕುಳಿತೇ ಆತಿಥ್ಯ ಸ್ವೀಕರಿಸಿದ್ದ ಸನ್ನಿವೇಶ 
ನದಿ ಜೋಡಣೆ ಕನಸು
ದೇಶದ ನದಿಗಳನ್ನು ಜೋಡಿಸಬೇಕು ಎಂದು ಟೇಕೂರು ಸುಬ್ರಮಣ್ಯಂ ಅವರು ಸದಾ ಮಾತನಾಡುತ್ತಿದ್ದರು. ಕಾವೇರಿ–ಕೃಷ್ಣ ಕೃಷ್ಣ–ಗೊಧಾವರಿ ಗೊಧವರಿ–ನರ್ಮದಾ ಯಮುನಾ–ಗಂಗಾ ನದಿಗಳನ್ನು ಜೋಡಿಸಿದರೆ ದೇಶದಲ್ಲಿ ನೀರಿನ ಸಮಸ್ಯೆಗಳು ಬರ ನೀಗಲಿದೆ ಎಂದು ಅವರು ಸಂಸತ್‌ನಲ್ಲಿಯೇ ಭಾಷಣ ಮಾಡಿದ್ದರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮೊದಲ ಬಾರಿಗೆ ಈ ವಿಚಾರ ಮಂಡಿಸಿದ್ದ ಆರ್ಥರ್‌ ಕಾಟನ್‌ ನಂತರ ನೆಹರು ಸರ್ಕಾರದಲ್ಲಿ ಇದೇ ವಿಷಯವನ್ನು ಪ್ರಸ್ತಾಪ ಮಾಡಿದ್ದ ಕೆ.ಎಲ್‌ ರಾವ್‌ ಅವರನ್ನು ಉಲ್ಲೇಖಿಸಿ ಅವರು ಮಾತನಾಡಿದ್ದರು.  ಇದರ ಜತೆಗೆ ಬಳ್ಳಾರಿಗೆ ಉಕ್ಕಿನ ಕಾರ್ಖಾನೆ ತರಬೇಕು ಮತ್ತು ಮೀಟರ್‌ ಗೇಜ್‌ ಬದಲಿಗೆ ಬ್ರಾಡ್‌ಗೇಜ್‌ ರೈಲ್ವೆ ಮಾರ್ಗಗಳನ್ನು ಹಾಕಬೇಕು ಎಂದು ಅವರು ಪ್ರತಿಪಾದಿಸುತ್ತಿದ್ದರು ಎಂದು ಟೇಕೂರು ಸುಬ್ರಮಣ್ಯಂ ಅವರ ಪುತ್ರ ಡಾ. ರಾಮನಾಥ್‌ ಸ್ಮರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT