ಬೆಂಗಳೂರು: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಶುಕ್ರವಾರ ಘೋಷಣೆಯಾಗಿದೆ. ಕನ್ನಡದ ನಟ ರಿಷಬ್ ಶೆಟ್ಟಿ ಹಾಗೂ ಯಶ್ ನಟನೆಯ ಕೆ.ಜಿ.ಎಫ್ ಚಾಪ್ಟರ್–2 ಸಿನಿಮಾಗೆ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿ ಪಡೆದ ಪ್ರಮುಖರ ವಿವರ ಇಲ್ಲಿವೆ

ಉತ್ತಮ ನಿರ್ದೇಶಕ: ಸೂರಜ್ ಭರ್ಜತ್ಯ (ಉಂಚಯ್)

ಅತ್ಯುತ್ತಮ ನಟಿ: ನಿತ್ಯ ಮೆನನ್ (ತಿರುಚಿತ್ರಂಬಲಂ), ಮಾನಸಿ ಪರೇಖ್ (ಕಛ್ ಎಕ್ಸ್‌ಪ್ರೆಸ್)

ಅತ್ಯುತ್ತಮ ಚಲನಚಿತ್ರ: ಆಟ್ಟಂ (ಮಲಯಾಳ)

ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ)

ಅತ್ಯುತ್ತಮ ಕನ್ನಡ ಚಿತ್ರ: ಕೆ.ಜಿ.ಎಫ್–2

ಅತ್ಯುತ್ತಮ ಸಾಕ್ಷ್ಯಚಿತ್ರ: ಮರ್ಮರ್ಸ್ ಆಫ್ ದಿ ಜಂಗಲ್ (ಸೋಹಿಲ್ ವೈದ್ಯ)

ಅತ್ಯುತ್ತಮ ಸಂಗೀತ ನಿರ್ದೇಶನ: ವಿಶಾಲ್ ಭಾರಧ್ವಜ್ (ಫುರ್ಸತ್)

ಅತ್ಯುತ್ತಮ ಸಂಕಲನ: ಸುರೇಶ್ ಅರಸ್ (ಮಧ್ಯಂತರ)

ಅತ್ಯುತ್ತಮ ಪೋಷಕ ನಟ: ನೀನಾ ಗುಪ್ತಾ (ಉಂಚಯ್), ಪವನ್ ಮಲ್ಹೋತ್ರಾ (ಫೌಜಾ)

ಪ್ರಶಸ್ತಿಗಳ ಆಯ್ಕೆಗೆ ಸುಧೀರ್ ಮಿಶ್ರಾ, ಪ್ರಿಯನಂದನ್ ಟಿ.ಆರ್, ಸಿ. ಅಜೋಯ್, ಎನ್.ಎಸ್ ಮಾಧವನ್ ಹಾಗೂ ಆ್ಯನ್ ಅಗಸ್ಟಿನ್ ತೀರ್ಪುಗಾರ ಮಂಡಳಿಯ ಸದಸ್ಯರಾಗಿದ್ದರು.

(ಏಜೆನ್ಸಿ ಮಾಹಿತಿಯಿಂದ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.