ನವದೆಹಲಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಬೆನ್ನಲೇ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ಡೀಪ್ಫೇಕ್ ಚಿತ್ರ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

'ಟೈಗರ್ 3' ಚಿತ್ರದ ಕತ್ರಿನಾ ಕೈಫ್ ಅವರ ಟವೆಲ್ ದೃಶ್ಯವನ್ನು ಮಾರ್ಫಿಂಗ್ ಮಾಡಲಾಗಿದೆ. ಈ ಚಿತ್ರ ವ್ಯಾಪಕವಾಗಿ ಹರಿದಾಡುತ್ತಿದೆ.

ತಂತ್ರಜ್ಞಾನವನ್ನು ದುರುದ್ದೇಶಕ್ಕಾಗಿ ಬಳಸಿರುವುದರ ವಿರುದ್ಧ ಅಭಿಮಾನಿಗಳು, ಚಿತ್ರನಟರು ಮತ್ತು ಇತರ ಗಣ್ಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಎಐ ತಂತ್ರಜ್ಞಾನ ಬಳಸಿ ಚಿತ್ರ ಅಥವಾ ವಿಡಿಯೊ ತಿರುಚುವುದನ್ನು ಡೀಪ್ಫೇಕ್ ತಂತ್ರಜ್ಞಾನ ಎನ್ನುತ್ತಾರೆ.
.ನಟಿ ರಶ್ಮಿಕಾ ಮಂದಣ್ಣ ಡೀಪ್ಫೇಕ್ ವಿಡಿಯೊದಲ್ಲಿನ ಅಸಲಿ ಯುವತಿ ಪ್ರತಿಕ್ರಿಯೆ.ನಟಿ ರಶ್ಮಿಕಾ ಮಂದಣ್ಣ ಡೀಪ್ಫೇಕ್ ವಿಡಿಯೊ: ನಿಜಕ್ಕೂ ಅದರಲ್ಲಿರುವ ಯುವತಿ ಯಾರು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.