ಮುಂಬೈ: ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ನಟಿ ತೃಪ್ತಿ ಡಿಮ್ರಿ ಅಭಿನಯದ ಹಾಸ್ಯ ಪ್ರಧಾನ ಚಿತ್ರ ‘ಬ್ಯಾಡ್ ನ್ಯೂಜ್’ ಬಿಡುಗಡೆಯಾದ ಎರಡು ದಿನಗಳಲ್ಲಿ ₹19.17 ಕೋಟಿ ಗಳಿಸಿದೆ ಎಂದು ಚಿತ್ರ ತಯಾರಕರು ಇಂದು(ಭಾನುವಾರ) ತಿಳಿಸಿದ್ದಾರೆ.
.ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ‘ಕಲ್ಕಿ 2898 ಎಡಿ’ ಚಿತ್ರತಂಡಕ್ಕೆ ನೋಟಿಸ್.ಮಹಿಳೆಗೆ ಅಶ್ಲೀಲ ವಿಡಿಯೊ ತೋರಿಸಿ ಕಿರುಕುಳ: ಜಿಂದಾಲ್ ಅಧಿಕಾರಿ ವಿರುದ್ಧ ಎಫ್ಐಆರ್.
ಈ ಚಿತ್ರಕ್ಕೆ ‘ಲವ್ ಪರ್ ಸ್ಕ್ವೇರ್ ಫೂಟ್’ ಖ್ಯಾತಿಯ ನಿರ್ದೇಶಕ ಆನಂದ್ ತಿವಾರಿ ಆ್ಯಕ್ಷನ್ ಕಟ್ ಹೇಳಿದ್ದಾರೆ.

‘ಬ್ಯಾಡ್ ನ್ಯೂಜ್’ ಮೊದಲ ದಿನ ₹8.62 ಕೋಟಿ ಗಳಿಸಿತ್ತು. ಎರಡನೇ ದಿನ ₹10.55 ಕೋಟಿ ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡುತ್ತದೆ ಎಂದು ಚಿತ್ರ ತಯಾಕರು ಹೇಳಿದ್ದಾರೆ.

ಈ ಚಿತ್ರವನ್ನು ಅಮೃತಪಾಲ್ ಸಿಂಗ್ ಬಿಂದ್ರಾ, ಅಪೂರ್ವ ಮೆಹ್ತಾ ಮತ್ತು ಕರಣ್ ಜೋಹರ್ ನಿರ್ಮಿಸಿದ್ದಾರೆ.
.Video | ದೇಗುಲಗಳ ಜೀರ್ಣೋದ್ಧಾರಕ್ಕೆ ಪ್ರೇರೇಪಿಸುವ ಕಲೀಮುಲ್ಲಾ .ಅಮರನಾಥ ಯಾತ್ರೆ ಹೊರಟ 24ನೇ ತಂಡ: ಈವರೆಗೆ 3 ಲಕ್ಷ ಜನರ ಭೇಟಿ.
ಈ ಚಿತ್ರದಲ್ಲಿ ನಟಿ ನೇಹಾ ಧೂಪಿಯಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವಳಿ ಮಕ್ಕಳ ಸುತ್ತ ಕಥೆ ಹೆಣೆಯಲಾಗಿದ್ದು, ಇದೊಂದು ಹಾಸ್ಯ ಪ್ರಧಾನ ಚಿತ್ರವಾಗಿದೆ. ಈ ಚಿತ್ರ ಶುಕ್ರವಾರ (ಜುಲೈ 19) ದೇಶದಾದ್ಯಂತ ಬಿಡುಗಡೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.