ಬಹುತೇಕ ಹೊಸಬರಿಂದಲೇ ಕೂಡಿರುವ ‘ನಾ ನಿನ್ನ ಬಿಡಲಾರೆ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನವೀನ್ ಜಿ.ಎಸ್ ನಿರ್ದೇಶಿಸಿ, ಭಾರತಿ ಬಾಲಿ ನಿರ್ಮಿಸಿರುವ ಚಿತ್ರ ನವೆಂಬರ್ 29ರಂದು ತೆರೆ ಕಾಣಲಿದೆ.

ದೇವರು, ದೆವ್ವ, ಆತ್ಮದ ಕುರಿತಾದ ಕಥೆ ಹೊಂದಿರುವ ಚಿತ್ರ ಎಂಬುದು ಟ್ರೇಲರ್ನಿಂದ ಗೊತ್ತಾಗುತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರ್ನ ಚಿತ್ರದಲ್ಲಿ ಪ್ರೇಮಕಥೆಯೂ ಇದೆ. ಅಂಬಾಲಿ ಭಾರತಿ, ಪಂಚಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಕೆ.ಎಸ್ ಶ್ರಿಧರ್, ಶ್ರೀನಿವಾಸ್ ಪ್ರಭು, ಮದನ್ ಹರಿಣಿ, ಮಹಾಂತೇಶ್ ಮೊದಲಾದವರು ಚಿತ್ರದಲ್ಲಿದ್ದಾರೆ.

‘ಲಕ್ಷ್ಮಿ ಮತ್ತು ಅನಂತ್ನಾಗ್ ಕಾಂಬಿನೇಷನ್ನಲ್ಲಿ 1979ರಲ್ಲಿ ಬಂದ ‘ನಾ ನಿನ್ನ ಬಿಡಲಾರೆ’ ಚಿತ್ರದ ಪ್ರಮುಖ ಹೈಲೈಟ್ ಎಂದರೆ ಮಂತ್ರಾಲಯದ ರಾಘವೇಂದ್ರ ಸ್ವಾಮಿ. ಅದರಂತೆಯೇ ನಮ್ಮ ಚಿತ್ರದಲ್ಲಿಯೂ ಅವರೇ ಹೈಲೈಟ್’ ಎಂದರು ನಿರ್ದೇಶಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.