ಜೇಮ್ಸ್ ಬಾಂಡ್ ಸಿನಿಮಾ ಅಭಿಮಾನಿಗಳಿಗೆ ನಿರಾಸೆಯ ಸುದ್ದಿ ಬಂದಿದೆ. ಕೋವಿಡ್–19 ಸೋಂಕು ವಿಶ್ವದ 80ಕ್ಕೂ ಹೆಚ್ಚು ದೇಶಗಳನ್ನು ವ್ಯಾಪಿಸಿರುವ ಹಿನ್ನೆಲೆಯಲ್ಲಿ, ‘ನೋ ಟೈಮ್ ಟು ಡೈ’ ಚಿತ್ರದ ಬಿಡುಗಡೆ ಮುಂದೂಡಲು ಚಿತ್ರದ ನಿರ್ಮಾಪಕರು ತೀರ್ಮಾನಿಸಿದ್ದಾರೆ.

ಈ ಚಿತ್ರವು ಭಾರತದಲ್ಲಿ ಏಪ್ರಿಲ್ 3ರಂದು ತೆರೆಗೆ ಬರಬೇಕಿತ್ತು. ಇದು ಇಂಗ್ಲಿಷ್ ಭಾಷೆಯಲ್ಲಿ ಮಾತ್ರವಲ್ಲದೆ ಕನ್ನಡದಲ್ಲಿ ಕೂಡ ಡಬ್ ಆಗಿ ತೆರೆಗೆ ಬರಬೇಕಿತ್ತು. ಪಿಟಿಐ ಸುದ್ದಿಸಂಸ್ಥೆಯ ವರದಿ ಅನುಸಾರ ಈ ಚಿತ್ರದ ಬಿಡುಗಡೆಯು ಈಗ ನವೆಂಬರ್ ತಿಂಗಳಿಗೆ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.