ಲಂಡನ್ ಇಂಡಿಯಾ ಚಲನಚಿತ್ರೋತ್ಸವ (ಲೈಫ್)ನ ನೀಡುವ ಪ್ರತಿಷ್ಠಿತ ಐಕಾನ್ ಪ್ರಶಸ್ತಿಗೆ ಜನಪ್ರಿಯ ಭಾರತೀಯ ನಟ ಇರ್ಫಾನ್ ಖಾನ್ ಅವರಿಗೆ ದೊರೆತಿದೆ.

ಲೈಫ್‌ನ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿಗೆ ಇರ್ಫಾನ್ ಹೆಸರನ್ನು ಘೋಷಣೆ ಮಾಡಲಾಯಿತು.

ಇರ್ಫಾನ್ ನಟನೆಯ ಮುಸ್ತಫಾ ಸರ್ವಾರ್ ಫಾರೂಕಿ ನಿರ್ದೇಶನದ ‘ಡೂಬ್: ನೊ ಬೆಡ್ ಆಫ್ ರೊಸಸ್’ ಹಾಗೂ ಅನೂಪ್ ಸಿಂಗ್ ಅವರ ‘ಸಾಂಗ್ ಆಫ್ ಸ್ಕಾರ್ಪಿಯೊನ್ಸ್’ ಚಿತ್ರಗಳ ಪ್ರದರ್ಶನ ಇಲ್ಲಿ ನಡೆಯಿತು.

ಎರಡನೇ ಐಕಾನ್ ಪ್ರಶಸ್ತಿಯನ್ನು ಮನೋಜ್ ಬಾಜಪೇಯಿ ಪಡೆದುಕೊಂಡರು. ಇವರ ಗುಲಿ ಗುಲಿಯನ್ ಹಾಗೂ ಲವ್ ಸೋನಿಯಾ ಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿತ್ತು. ಅತ್ಯುತ್ತಮ ಸಾಧನೆ ಪ್ರಶಸ್ತಿಯನ್ನು ನಟಿ ರಿಚಾ ಚಡ್ಡಾ ಅವರಿಗೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.