ಬೆಂಗಳೂರು: ತಾಪ್ಸಿ ಪನ್ನು ನಟನೆಯ ಥಪ್ಪಡ್ ಚಿತ್ರದ ಟ್ರೇಲರ್ ಜಗತ್ತಿನಲ್ಲೇ ಅತಿ ಹೆಚ್ಚು ರಿಪೋರ್ಟ್ ಆಗಿದ್ದು, ಕ್ಯಾನ್ಸ್ ಲಯನ್ಸ್ ಸಿಲ್ವರ್ ಪ್ರಶಸ್ತಿ ಪಡೆದುಕೊಂಡಿದೆ.

ಚಿತ್ರದ ನಿರ್ದೇಶದ ಅನುಭವ್ ಸಿನ್ಹಾ ಈ ವಿಚಾರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಹುಟ್ಟುಹಬ್ಬದ ಸಂದರ್ಭದಲ್ಲೇ ಥಪ್ಪಡ್ ಚಿತ್ರಕ್ಕೆ ಕ್ಯಾನ್ಸ್ ಪ್ರಶಸ್ತಿ ಬಂದಿರುವುದು ಅತ್ಯಂತ ಹೆಚ್ಚು ಸಂತಸ ತಂದಿದೆ ಎಂದು ಅನುಭವ್ ಸಿನ್ಹಾ ಹೇಳಿದ್ದಾರೆ.

ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಲಾಗಿದ್ದ ಥಪ್ಪಡ್ ಚಿತ್ರದ ಟ್ರೇಲರ್ 4,00,000 ಅಧಿಕ ಬಾರಿ ರಿಪೋರ್ಟ್ ಆಗಿತ್ತು. ಅಲ್ಲದೆ, ಟ್ರೇಲರ್ ಬಿಡುಗಡೆಯಾದ 26 ಗಂಟೆಗಳಲ್ಲೇ ಅದನ್ನು ಯೂಟ್ಯೂಬ್ನಿಂದ ತೆಗೆದುಹಾಕಲಾಗಿತ್ತು.

Krrish 4: ಮತ್ತೆ ತೆರೆಯ ಮೇಲೆ ಸೂಪರ್ ಹೀರೊ ಅವತಾರದಲ್ಲಿ ಹೃತಿಕ್ ರೋಷನ್

ಈ ಕುರಿತು 2021 ಕ್ಯಾನ್ಸ್ ಲಯನ್ಸ್ ಇಂಟರ್ನ್ಯಾಶನಲ್ ಫೆಸ್ಟಿವಲ್ ಆಫ್ ಕ್ರಿಯೇಟಿವಿಟಿ ವೆಬ್ಸೈಟ್ನಲ್ಲಿ ವಿವರ ಪ್ರಕಟಿಸಲಾಗಿದೆ.

ಇಂದಿರಾ ಜೀವನಚರಿತ್ರೆ ಆಧಾರಿತ ‘ಎಮರ್ಜೆನ್ಸಿ’ ನಿರ್ದೇಶಿಸಲು ಕಂಗನಾ ರನೌತ್ ಸಜ್ಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.