ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Film festival

ADVERTISEMENT

ಆಮ್‌ಸ್ಟರ್‌ಡ್ಯಾಮ್‌ಗೆ ತೆರಳಲು ತೀಸ್ತಾಗೆ ಸುಪ್ರೀಂ ಕೋರ್ಟ್‌ ಅನುಮತಿ

ನವೆಂಬರ್‌ 14ರಿಂದ 24ರವರೆಗೆ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರ ಉತ್ಸವದಲ್ಲಿ ಭಾಗಿಯಾಗಲು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಅನುಮತಿ ನೀಡಿದೆ.
Last Updated 22 ಅಕ್ಟೋಬರ್ 2024, 13:04 IST
ಆಮ್‌ಸ್ಟರ್‌ಡ್ಯಾಮ್‌ಗೆ ತೆರಳಲು ತೀಸ್ತಾಗೆ ಸುಪ್ರೀಂ ಕೋರ್ಟ್‌ ಅನುಮತಿ

ರಾಜಸ್ಥಾನ ಚಲನಚಿತ್ರೋತ್ಸವ: 8 ವಿಭಾಗಗಳಲ್ಲಿ ಕನ್ನಡದ ‘ಬ್ಲಿಂಕ್’ ನಾಮನಿರ್ದೇಶನ

ಕನ್ನಡದ ‘ಬ್ಲಿಂಕ್’ ಸಿನಿಮಾ ರಾಜಸ್ಥಾನ ಚಲನಚಿತ್ರೋತ್ಸವದಲ್ಲಿ ಒಟ್ಟು ಎಂಟು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.
Last Updated 12 ಸೆಪ್ಟೆಂಬರ್ 2024, 12:48 IST
ರಾಜಸ್ಥಾನ ಚಲನಚಿತ್ರೋತ್ಸವ: 8 ವಿಭಾಗಗಳಲ್ಲಿ ಕನ್ನಡದ ‘ಬ್ಲಿಂಕ್’ ನಾಮನಿರ್ದೇಶನ

81ನೇ ವೆನಿಸ್‌ ಚಿತ್ರೋತ್ಸವದಲ್ಲಿ ಗಿರೀಶ್ ಕಾಸರವಳ್ಳಿಯವರ ‘ಘಟಶ್ರಾದ್ಧ’ ಪ್ರದರ್ಶನ

ಗಿರೀಶ ಕಾಸರವಳ್ಳಿ ಅವರು ನಿರ್ದೇಶಿಸಿದ ರಾಷ್ಟ್ರಪ್ರಶಸ್ತಿ ವಿಜೇತ ‘ಘಟಶ್ರಾದ್ಧ’ ಸಿನಿಮಾ 81ನೇ ವೆನಿಸ್‌ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತು ಎಂದು ಫಿಲ್ಮ್ ಹೆರಿಟೇಜ್ ಫೌಂಡೇಶನ್ ತಿಳಿಸಿದೆ.
Last Updated 5 ಸೆಪ್ಟೆಂಬರ್ 2024, 5:56 IST
81ನೇ ವೆನಿಸ್‌ ಚಿತ್ರೋತ್ಸವದಲ್ಲಿ ಗಿರೀಶ್ ಕಾಸರವಳ್ಳಿಯವರ ‘ಘಟಶ್ರಾದ್ಧ’ ಪ್ರದರ್ಶನ

Locarno Film Festival: ಪ್ರಶಸ್ತಿ ಹೆಸರು ಹೇಳಲಾಗದೆ ಪರದಾಡಿದ ನಟ ಶಾರುಕ್

ಲೋಕಾರ್ನೊ ಫಿಲ್ಮ್‌ ಫೆಸ್ಟಿವಲ್–2024ರ ಜೀವಮಾನ ಸಾಧನೆ ಪ್ರಶಸ್ತಿಯನ್ನು(ಪಾರ್ಡೊ ಅಲ್ಲಾ ಕ್ಯಾರಿಯರಾ ) ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರಿಗೆ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆ ಶಾರುಕ್‌ ಖಾನ್‌ ಪಾತ್ರರಾಗಿದ್ದಾರೆ.
Last Updated 11 ಆಗಸ್ಟ್ 2024, 10:08 IST
Locarno Film Festival: ಪ್ರಶಸ್ತಿ ಹೆಸರು ಹೇಳಲಾಗದೆ ಪರದಾಡಿದ ನಟ ಶಾರುಕ್

ಚಲನಚಿತ್ರ ಜನರಲ್ಲಿ ಆತ್ಮೀಯ ಭಾವ ಮೂಡಿಸುವ ಮಾಧ್ಯಮವಾಗಲಿ: ಶ್ರೀಶ್ರೀ ರವಿಶಂಕರ್

ಆರ್ಟ್‌ ಆಫ್‌ ಲಿವಿಂಗ್‌ ಆಯೋಜಿಸಿದ್ದ ನಾಲ್ಕು ದಿನಗಳ ವಿಶ್ವ ಸಾಂಸ್ಕೃತಿಕ ಚಲನಚಿತ್ರೋತ್ಸವವು ಲಾಸ್‌ ಏಂಜಲೀಸ್‌ನಲ್ಲಿ ನಡೆಯಿತು.
Last Updated 30 ಜುಲೈ 2024, 12:36 IST
ಚಲನಚಿತ್ರ ಜನರಲ್ಲಿ ಆತ್ಮೀಯ ಭಾವ ಮೂಡಿಸುವ ಮಾಧ್ಯಮವಾಗಲಿ: ಶ್ರೀಶ್ರೀ ರವಿಶಂಕರ್

MIFF 2024ರಲ್ಲಿ ಪ್ರದರ್ಶನಗೊಳ್ಳಲಿರುವ 'ಕರ್ನಲ್ ಕಲ್ಸಿ' ಕಿರುಚಿತ್ರ​​

ಧಾರ್ಮಿಕ ತಾರತಮ್ಯದ ವಿರುದ್ಧ ಸಿಖ್ ಯುಎಸ್ ಸೇನಾ ಅಧಿಕಾರಿಯ ಹೋರಾಟದ ಕುರಿತಾದ ಭಾರತೀಯ-ಅಮೆರಿಕನ್ ಕಿರುಚಿತ್ರ 'ಕರ್ನಲ್ ಕಲ್ಸಿ' ಜೂನ್ 20ರಂದು ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (MIFF 2024) ಪ್ರಥಮ ಬಾರಿಗೆ ಪ್ರದರ್ಶನಗೊಳ್ಳಲಿದೆ.
Last Updated 17 ಜೂನ್ 2024, 10:53 IST
MIFF 2024ರಲ್ಲಿ ಪ್ರದರ್ಶನಗೊಳ್ಳಲಿರುವ 'ಕರ್ನಲ್ ಕಲ್ಸಿ'  ಕಿರುಚಿತ್ರ​​

Cannes 2024 | ಪ್ರಶಸ್ತಿ ಗೆದ್ದ ಪಾಯಲ್‌ ಕಪಾಡಿಯಾ: ಚಿತ್ರಗಳಲ್ಲಿ ನೋಡಿ

2024ನೇ ಸಾಲಿನ 77ನೇ ಆವೃತ್ತಿಯಲ್ಲಿ  ‌ಮುಂಬೈನ ಪಾಯಲ್‌ ಕಪಾಡಿಯಾ ಅವರ ‘ಆಲ್‌ ವಿ ಇಮ್ಯಾಜಿನ್‌ ಆ್ಯಸ್‌ ಲೈಟ್‌’ (ಮಲಯಾಳ–ಹಿಂದಿ ಭಾಷೆ) ಚಿತ್ರವು ‘ಗ್ರ್ಯಾಂಡ್‌ ಪ್ರಿಕ್ಸ್‌’ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
Last Updated 27 ಮೇ 2024, 7:46 IST
Cannes 2024 | ಪ್ರಶಸ್ತಿ ಗೆದ್ದ ಪಾಯಲ್‌ ಕಪಾಡಿಯಾ: ಚಿತ್ರಗಳಲ್ಲಿ ನೋಡಿ
err
ADVERTISEMENT

ಆಳ–ಅಗಲ: ಕಾನ್‌ ಚಿತ್ರೋತ್ಸವದಲ್ಲಿ ಭಾರತೀಯರ ಮೆರುಗು

ಜಗತ್ತಿನ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಕಾನ್‌ ಚಿತ್ರೋತ್ಸವವೂ ಒಂದು. ಫ್ರಾನ್ಸ್‌ನ ಕಡಲತೀರದ ಹಳ್ಳಿ ಕಾನ್‌ನಲ್ಲಿ ಈ ಚಿತ್ರೋತ್ಸವದ ಮೊದಲ ಆವೃತ್ತಿ 1946ರಲ್ಲಿ ನಡೆದಿತ್ತು. ಈಗ ಕಾನ್‌ ಒಂದು ಹಳ್ಳಿಯಾಗಿ ಉಳಿದಿಲ್ಲ, ಬದಲಿಗೆ ಜಗತ್ತಿನ ಅತ್ಯಂತ ಐಷಾರಾಮಿ ನಗರಗಳಲ್ಲಿ ಒಂದಾಗಿದೆ.
Last Updated 26 ಮೇ 2024, 23:30 IST
ಆಳ–ಅಗಲ: ಕಾನ್‌ ಚಿತ್ರೋತ್ಸವದಲ್ಲಿ ಭಾರತೀಯರ ಮೆರುಗು

Cannes 2024: ಕಪ್ಪು ಗೌನ್‌ ತೊಟ್ಟು ಹೆಜ್ಜೆ ಹಾಕಿದ ಐಶ್ವರ್ಯಾ ರೈ ಬಚ್ಚನ್‌

ಒಂದು ಕೈಗೆ ಪೆಟ್ಟಾಗಿದ್ದರೂ ಬ್ಯಾಂಡೇಜ್‌ ಸುತ್ತಿಕೊಂಡೇ ಚಿತ್ರೋತ್ಸವದಲ್ಲಿ ಐಶ್ವರ್ಯಾ ಭಾಗವಹಿಸಿದ್ದರು.
Last Updated 17 ಮೇ 2024, 4:50 IST
Cannes 2024: ಕಪ್ಪು ಗೌನ್‌ ತೊಟ್ಟು ಹೆಜ್ಜೆ ಹಾಕಿದ ಐಶ್ವರ್ಯಾ ರೈ ಬಚ್ಚನ್‌

PHOTOS: ಕಾನ್‌ ಚಿತ್ರೋತ್ಸವದಲ್ಲಿ ಬಾರ್ಬಿ ಆದ ನಟಿ ಊರ್ವಶಿ ರೌಟೇಲಾ

PHOTOS: ಕಾನ್‌ ಚಿತ್ರೋತ್ಸವದಲ್ಲಿ ಬಾರ್ಬಿಯಾದ ನಟಿ ಊರ್ವಶಿ ರೌಟೇಲಾ
Last Updated 16 ಮೇ 2024, 7:03 IST
PHOTOS: ಕಾನ್‌ ಚಿತ್ರೋತ್ಸವದಲ್ಲಿ ಬಾರ್ಬಿ ಆದ ನಟಿ ಊರ್ವಶಿ ರೌಟೇಲಾ
err
ADVERTISEMENT
ADVERTISEMENT
ADVERTISEMENT