ಬೆಂಗಳೂರು: ಬಾಲಿವುಡ್‌ನಲ್ಲಿ ‘ಮಿಸ್ಟರ್ ಪರ್ಫೆಕ್ಟ್‘ ಎಂದು ಕರೆಸಿಕೊಳ್ಳುವ ನಟ ಅಮೀರ್ ಖಾನ್, ಚಿತ್ರರಂಗ ತೊರೆಯಲು ನಿರ್ಧರಿಸಿದ್ದರಂತೆ..

ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ಸಿನಿಮಾ ಮತ್ತು ನನ್ನ ಕೆಲಸಗಳಿಗಾಗಿ ಜೀವನದ ಹೆಚ್ಚಿನ ಸಮಯ ಮೀಸಲಿರಿಸಿದೆ ಎನ್ನಿಸತೊಡಗಿತ್ತು. ಕುಟುಂಬಕ್ಕಾಗಿ ನಾನು ಹೆಚ್ಚು ಸಮಯ ಕೊಟ್ಟಿಲ್ಲ. ಹೀಗಾಗಿ ಬಾಲಿವುಡ್ ತೊರೆಯಲು ನಿರ್ಧರಿಸಿದ್ದೆ ಎಂದಿದ್ದಾರೆ.

ತಮ್ಮ ನಿರ್ಧಾರವನ್ನು ಅವರು ಮಾಜಿ ಪತ್ನಿ ಕಿರಣ್ ರಾವ್ ಮತ್ತು ಮಗಳು ಇರಾ ಖಾನ್ ಜತೆ ಚರ್ಚಿಸಿದಾಗ ಅವರು, ಸಿನಿಮಾ ಕ್ಷೇತ್ರದಲ್ಲಿಯೇ ಮುಂದುವರಿಯುವಂತೆ ಸಲಹೆ ನೀಡಿ, ನನ್ನ ಮನವೊಲಿಸಿದರು ಎಂದಿದ್ದಾರೆ.

ಕುಟುಂಬದಲ್ಲಿ ನನ್ನ ಇರುವಿಕೆಯನ್ನು ಮಾಜಿ ಪತ್ನಿ ಮತ್ತು ಮಗಳು ತುಂಬಾ ಮಿಸ್ ಮಾಡಿಕೊಂಡಿರುತ್ತಾರೆ. ಅವರಿಗಾಗಿ ಸಮಯ ಕೊಡದಿರುವ ಬಗ್ಗೆ ನನಗೆ ಬೇಸರವಿದೆ ಎಂದು ಅಮೀರ್ ತಿಳಿಸಿದ್ದಾರೆ.

ದೇಹದ ತೂಕ 20 ಕೆ.ಜಿ ಹೆಚ್ಚಳ: ಅಮೀರ್ ಪುತ್ರಿ ಇರಾ ಮಾಡಿದ್ದಾರಂತೆ 15 ದಿನ ಉಪವಾಸ!

ಅಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಛಡ್ಡಾ‘ ಚಿತ್ರ ತೆರೆಕಾಣಲು ಸಿದ್ಧವಾಗಿದೆ.

ಮಕ್ಕಳಿಗಾಗಿ ಹೃದಯಸ್ಪರ್ಶಿ ಕವನ ಬರೆದ ಐಶ್ವರ್ಯಾ ರಜನಿಕಾಂತ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.