ಡ್ರಾಮಾ ಜ್ಯೂನಿಯರ್ಸ್‌ನ 4ನೇ ಆವೃತ್ತಿಯಲ್ಲಿ ಮಕ್ಕಳ ಜೊತೆಗೆ ‘ಕಿಂದರಿಜೋಗಿ’ ಸೇರಿಕೊಂಡಿದ್ದಾರೆ. ಹೊಸ ಸರಣಿಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರ, ಜೂಲಿ ಲಕ್ಷ್ಮೀ, ಡಿಂಪಲ್ ಕ್ವೀನ್‌ರಚಿತಾ ರಾಮ್ ತೀರ್ಪುಗಾರರಾಗಿದ್ದಾರೆ.

ಮೂರು ವರ್ಷಗಳ ಬಳಿಕ ಹೊಸತನದೊಂದಿಗೆ ಈ ಆವೃತ್ತಿಯನ್ನು ಹೊರತರುತ್ತಿದ್ದೇವೆ ಎಂದು ಜೀ ವಾಹಿನಿ ಹೇಳಿದೆ. ಕಾರ್ಯಕ್ರಮದ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಮೆಚ್ಚುಗೆ ಗಳಿಸಿದೆ. ಮಾರ್ಚ್ 19ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 7.30ಕ್ಕೆ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ಸೀಸನ್‌ನಲ್ಲಿ ಏನಿದೆ?

ನಾಡಿನ ಸೊಗಡು, ಸಾಧಕರ ಯಶೋಗಾಥೆ, ಅನೇಕ ಸಾಹಿತಿಗಳ ಗದ್ಯಗಳು, ಸಣ್ಣ ಕಥೆಗಳು, ಕನ್ನಡತನವನ್ನು ಪ್ರತಿನಿಧಿಸುವ ಕಥೆಗಳನ್ನು ಮಕ್ಕಳು ಅಭಿನಯಿಸಲಿದ್ದಾರೆ. ಈ ಸರಣಿಗಾಗಿ ರಾಜ್ಯದಾದ್ಯಂತ ಸುಮಾರು 14 ಸಾವಿರ ಮಕ್ಕಳನ್ನು ಆಡಿಷನ್‌ಗೆ ಒಳಪಡಿಸಲಾಗಿದೆ ಎಂದಿದೆ ವಾಹಿನಿ.

ಮಾಸ್ಟರ್ ಆನಂದ್ ಅವರ ನಿರೂಪಣೆಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.