ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :
ಆಳ–ಅಗಲ | ದಲಿತರ ಮೇಲೆ ದೌರ್ಜನ್ಯ: ಮರಕುಂಬಿ ಪಾಠ
ಆಳ–ಅಗಲ | ದಲಿತರ ಮೇಲೆ ದೌರ್ಜನ್ಯ: ಮರಕುಂಬಿ ಪಾಠ
2003ರಲ್ಲಿ ಮೂಡಿತ್ತು ಒಡಕು; ಪ್ರಬಲ ಜಾತಿಗಳಿಂದ ದಲಿತರ ಮೇಲೆ ನಿರಂತರ ಹಿಂಸೆ, ಶೋಷಣೆ
ಫಾಲೋ ಮಾಡಿ
ಪ್ರಮೋದ ಕುಲಕರ್ಣಿ
Published 30 ಅಕ್ಟೋಬರ್ 2024, 23:44 IST
Last Updated 30 ಅಕ್ಟೋಬರ್ 2024, 23:44 IST
Comments
ಮರಕುಂಬಿ ಗ್ರಾಮದ ದಲಿತರ ಕೇರಿಯಲ್ಲಿರುವ ಸಮುದಾಯ ಭವನದ ಮುಂಭಾಗದಲ್ಲಿ ಪೊಲೀಸರ ಕಣ್ಗಾವಲು 
ಮರಕುಂಬಿ ಗ್ರಾಮದ ದಲಿತರ ಕೇರಿಯಲ್ಲಿರುವ ಸಮುದಾಯ ಭವನದ ಮುಂಭಾಗದಲ್ಲಿ ಪೊಲೀಸರ ಕಣ್ಗಾವಲು 
ಮರಕುಂಬಿ ಗ್ರಾಮದಲ್ಲಿ ಸರ್ಕಾರದಿಂದಲೇ ತೆರೆಯಲಾಗಿದ್ದ ಸಾರ್ವಜನಿಕ ಕ್ಷೌರದಂಗಡಿ ಬಳಕೆಗೆ ಇಲ್ಲದಿರುವುದು 
ಮರಕುಂಬಿ ಗ್ರಾಮದಲ್ಲಿ ಸರ್ಕಾರದಿಂದಲೇ ತೆರೆಯಲಾಗಿದ್ದ ಸಾರ್ವಜನಿಕ ಕ್ಷೌರದಂಗಡಿ ಬಳಕೆಗೆ ಇಲ್ಲದಿರುವುದು 
ಮರಕುಂಬಿ ಗ್ರಾಮದಲ್ಲಿ ನಡೆದ ದೌರ್ಜನ್ಯ ಮತ್ತು ಹಿಂಸಾಚಾರ ಪ್ರಕರಣದಲ್ಲಿ ದಲಿತರಿಗೆ ಅನ್ಯಾಯವಾಗಿತ್ತು. ಹತ್ತು ವರ್ಷ ನಿರಂತರವಾಗಿ ಹೋರಾಟ ಮಾಡಿದ್ದರಿಂದ ಈಗ ನ್ಯಾಯ ಸಿಕ್ಕಿದೆ. ಅನೇಕ ಜನ ಧೈರ್ಯ ಮಾಡಿ ಸಾಕ್ಷ್ಯ ಹೇಳಿದ್ದರಿಂದ ಇದು ಸಾಧ್ಯವಾಯಿತು
ಅಪರ್ಣಾ ಬಂಡಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೊಪ್ಪಳ
ನ್ಯಾಯಾಲಯದ ಮುಂದೆ ಎಲ್ಲರೂ ಸಮಾನರು ಎನ್ನುವ ಮಹತ್ವವನ್ನು ಈ ಪ್ರಕರಣ ತೋರಿಸಿಕೊಟ್ಟಿದೆ. ದೂರುದಾರರು ಮಾಡಿದ ಆರೋಪಗಳು ಸತ್ಯ ಇವೆ ಎನ್ನುವುದು ಸಾಕ್ಷಿಗಳಿಂದ ಸಾಬೀತಾಗಿದೆ. ನ್ಯಾಯಾಲಯದ ತೀರ್ಪಿನ ಬಗ್ಗೆ ಅಸಮಾಧಾನಗಳಿದ್ದರೆ ಹೈಕೋರ್ಟ್‌ ಮೊರೆ ಹೋಗಲು ಅವಕಾಶವಂತೂ ಇದ್ದೇ ಇದೆ
ಪೀರಾ ಹುಸೇನ್‌ ಹೊಸಳ್ಳಿ ಹಿರಿಯ ವಕೀಲರು ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT