ಮಹಿಳೆಯರು ಹಾಗೂ ಹುಡುಗಿಯರು ಇನ್ನು ಮುಂದೆ ತಮ್ಮ ಭಾವಚಿತ್ರಗಳನ್ನು ಹಂಚಿಕೊಳ್ಳಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಭವಿಷ್ಯದ ಕುರಿತು ನಡುಕ ಹುಟ್ಟುತ್ತಿದೆ. ಅಂತರ್ಜಾಲದಲ್ಲಿ ಏನನ್ನೂ ನೋಡುತ್ತೇವೋ ಆ ಎಲ್ಲದರ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡಿಕೊಳ್ಳಲೇಬೇಕು. ಅಂತರ್ಜಾಲದಲ್ಲಿ ಸಿಗುವುದೆಲ್ಲ ನಿಜವಾದುದಲ್ಲ.
-ಜಾರಾ ಪಟೇಲ್, ಸೋಷಿಯಲ್ ಇನ್‌ಫ್ಯುಯೆನ್ಸರ್ (ಇವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ವಿಡಿಯೊವನ್ನೇ ಬಳಸಿ, ರಶ್ಮಿಕಾ ಅವರ ಭಾವಚಿತ್ರವನ್ನು ಡೀಪ್‌ಫೇಕ್ ಮಾಡಿ, ವಿಡಿಯೊವನ್ನು ಸೃಷ್ಟಿಸಲಾಗಿತ್ತು. ಈ ಪ್ರಕರಣ ಕುರಿತು ಜಾರಾ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ)