ಗರಿ ಗರಿಯಾಗಿರುವ, ಬಿಸಿ ಬಿಸಿ ಈರುಳ್ಳಿ ದೋಸೆ ಮಾಡುವುದು ಬಹಳ ಸುಲಭ! ಈರುಳ್ಳಿ ದೋಸೆ ಮಾಡುವುದನ್ನು ಕಲಿಯುವುದಕ್ಕಾಗಿ ಈ ಕೆಳಗಿನ ರೆಸಿಪಿ ಅಥವಾ ಮಾಹಿತಿ ನೋಡಿ.

ಸಾಮಗ್ರಿಗಳು
1. ಹುಳಿ ಬಂದ ದೋಸೆ ಹಿಟ್ಟು - 02 ಕಪ್
2. ಈರುಳ್ಳಿ - 02
3. ಹಸಿಮೆಣಸಿನ ಕಾಯಿ - 04
4. ಕರಿಬೇವು - ಸ್ವಲ್ಪ
5. ಕೊತ್ತಂಬರಿ ಸೊಪ್ಪು - ಸ್ವಲ್ಪ
6. ತುರಿದ ಕ್ಯಾರೇಟ್ - 02 ಸ್ಪೂನ್
7. ಉಪ್ಪು - ಸ್ವಲ್ಪ
8. ಎಣ್ಣೆ - 02 ಸ್ಪೂನ್
ಮಾಡುವ ವಿಧಾನ: ಹುಳಿ ಬಂದ ದೋಸೆ ಹಿಟ್ಟಿಗೆ ಈರುಳ್ಳಿ, ಹಸಿಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು, ತುರಿದ ಕ್ಯಾರೆಟ್, ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ದೋಸೆ ಹೆಂಚು ಬಿಸಿ ಮಾಡಿ, ಸ್ವಲ್ಪ ಎಣ್ಣೆ ಸವರಿ. ಹೆಂಚು ಕಾದ ಮೇಲೆ ದಪ್ಪವಾಗಿ ದೋಶೆ ಹುಯ್ಯಿರಿ. ಸುತ್ತಲೂ ಎಣ್ಣೆ ಹಾಕಿ ಹದವಾದ ಉರಿಯಲ್ಲಿ ಎರಡೂ ಕಡೆ ಬೇಯಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.