ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿರುವ ಕುಸ್ತಿ ತರಬೇತಿ ಶಾಲೆಯಲ್ಲಿನ ಜಿಮ್ ಸಲಕರಣೆಗಳು ಮುರಿದಿವೆ
–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಮಂಗಳೂರಿನ ಮಂಗಳಾ ಕ್ರೀಡಾಂಗಣದ ಕಾಮಗಾರಿ ಇನ್ನೂ ಅಪೂರ್ಣ. ಪ್ರೇಕ್ಷಕರ ಗ್ಯಾಲರಿ ಬಳಸಲಾಗದ ಸ್ಥಿತಿಯಲ್ಲಿದೆ
– ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮಂಗಳೂರಿನ ಮಂಗಳಾ ಕ್ರೀಡಾಂಗಣದ ಟ್ರ್ಯಾಕ್ ಬಳಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಹುಲ್ಲು ಬೆಳೆದಿರುವುದು –ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ಸೂಕ್ತ ಸೌಲಭ್ಯಗಳಿಲ್ಲ. ಅದನ್ನು ಕೇಳಿದರೆ ನಮ್ಮನ್ನೇ ದೂಷಿಸುತ್ತಾರೆ. ಹೀಗಾಗಿ ಹೊಂದಿಕೊಂಡು ಹೋಗುವ ಸ್ಥಿತಿಯಿದೆ.
–ಹಣಮಂತ ನಾಯಕ ಕ್ರೀಡಾಪಟು ಯಾದಗಿರಿ- ಬೇರೆ ರಾಜ್ಯಕ್ಕೆ ಪ್ರತಿಭಾ ಪಲಾಯನ ಆಗುವುದು ತಪ್ಪಿಸಬೇಕು. ಜಿಲ್ಲಾ ಕ್ರೀಡಾಂಗಣ ಅಥವಾ ಹಾಸ್ಟೆಲ್‌ನಲ್ಲಿ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಕೊಡಬೇಕು. ಪ್ರತಿಭೆ ಬೆಳಕಿಗೆ ತರಬೇಕು.
–ಸಚಿನ್ ಹ್ಯಾಮರ್ ಥ್ರೋ ಅಥ್ಲೀಟ್ ಕೊಪ್ಪಳQuote - ಮಡಿಕೇರಿ ಪೊನ್ನಂಪೇಟೆಯಲ್ಲಿರುವ ಕ್ರೀಡಾ ಹಾಸ್ಟೆಲ್ ಮತ್ತು ಕೂಡಿಗೆಯ ಕ್ರೀಡಾಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ
–ವಿಸ್ಮಯಿ ಸಹಾಯಕ ನಿರ್ದೇಶಕಿ ಯುವಜನ ಮತ್ತು ಕ್ರೀಡಾ ಇಲಾಖೆ ಕೊಡಗುಬೀದರ್ನ ಕ್ರೀಡಾ ಸಮುಚ್ಛಯದಲ್ಲಿನ ತರಬೇತಿ ಶಾಲೆಯಲ್ಲಿ ಕ್ರೀಡಾ ಸಾಮಗ್ರಿಗಳನ್ನು ಬೇಕಾಬಿಟ್ಟಿಯಾಗಿ ಎಸೆದಿರುವುದು– ಪ್ರಜಾವಾಣಿ ಚಿತ್ರ
ಬೀದರ್‌ನ ಕ್ರೀಡಾ ಸಮುಚ್ಛಯದಲ್ಲಿನ ತರಬೇತಿ ಶಾಲೆಯಲ್ಲಿ ಕ್ರೀಡಾ ಸಾಮಗ್ರಿಗಳನ್ನು ಬೇಕಾಬಿಟ್ಟಿಯಾಗಿ ಎಸೆದಿರುವುದು– ಪ್ರಜಾವಾಣಿ ಚಿತ್ರ
ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿರುವ ಕುಸ್ತಿ ತರಬೇತಿ ಶಾಲೆಯೊಳಗಿನ ಫ್ಯಾನ್ ಮುರಿದಿದ್ದು ಪೈಲ್ವಾನರು ಅದರ ಪಕ್ಕದಲ್ಲೇ ತಾಲೀಮು ನಡೆಸುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳದಲ್ಲಿ ಬಾಲಕರು ಸ್ನಾನ ಮಾಡಿ ಬಟ್ಟೆಗಳನ್ನು ಎಸೆದಿರುವುದು