ಟೋಕಿಯೊ: ಜಪಾನ್ ಸರ್ಕಾರಿ ಮಾಧ್ಯಮ ಎನ್ಎಚ್ಕೆ ತನ್ನ ಸೇವಾ ನೀತಿಯಲ್ಲಿ ಸುಧಾರಣೆ ತರಲು ನಿರ್ಧರಿಸಿದೆ.

ಸಂಸ್ಥೆಯ ವರದಿಗಾರ್ತಿಯೊಬ್ಬರು ಅಧಿಕ ಕೆಲಸದ ಒತ್ತಡದಿಂದ ಮೃತಪಟ್ಟಿದ್ದೇ ಈ ಕ್ರಮ ಕೈಗೊಳ್ಳಲು ಕಾರಣವಾಗಿದೆ ಎಂದು ಹೇಳಲಾಗಿದೆ.

ಎನ್ಎಚ್ಕೆ ವರದಿಗಾರ್ತಿ ಮಿವಾ ಸಡೊ (31), ಒಂದು ತಿಂಗಳಲ್ಲಿ 159 ತಾಸು ಹೆಚ್ಚುವರಿ ಅವಧಿ ಕಾರ್ಯನಿರ್ವಹಿಸಿದ್ದರು. ಈ ಒತ್ತಡದಿಂದ 2013ರ ಜುಲೈನಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು ಎನ್ನುವ ವಿಷಯವನ್ನು ಸಂಸ್ಥೆ ಈಗ ಬಹಿರಂಗಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.