ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ತಂತ್ರಜ್ಞಾನ

ADVERTISEMENT

ಇಡ್ಲಿ ಸ್ಯಾಂಡ್‌ವಿಚ್‌ಗೆ ಆಹಾರಪ್ರಿಯರು ಗರಂ: 'ಇಡ್ಲಿ ರಕ್ಷಿಸಿ ಅಭಿಯಾನ'ಕ್ಕೆ ಕರೆ!

ಪಾತ್ರೆಯಲ್ಲಿಟ್ಟು ಅಬೆಯಲ್ಲಿ ಬೇಯಿಸಿ ಮಾಡುವ 'ಇಡ್ಲಿ' ದಕ್ಷಿಣ ಭಾರತದ ಪ್ರಮುಖ ಆಹಾರವಾಗಿದೆ.
Last Updated 17 ಅಕ್ಟೋಬರ್ 2024, 13:34 IST
ಇಡ್ಲಿ ಸ್ಯಾಂಡ್‌ವಿಚ್‌ಗೆ ಆಹಾರಪ್ರಿಯರು ಗರಂ: 'ಇಡ್ಲಿ ರಕ್ಷಿಸಿ ಅಭಿಯಾನ'ಕ್ಕೆ ಕರೆ!

Jiobharat V3 And V4 | ಜಿಯೊದಿಂದ ಕಡಿಮೆ ಬೆಲೆಯ 4ಜಿ ಫೀಚರ್ ಫೋನ್‌ಗಳ ಬಿಡುಗಡೆ

ದೆಹಲಿಯಲ್ಲಿ ನಡೆಯುತ್ತಿರುವ ಭಾರತೀಯ ಮೊಬೈಲ್ ಕಾಂಗ್ರೆಸ್‌–2024ರಲ್ಲಿ ರಿಲಯನ್ಸ್ ಜಿಯೊದಿಂದ ಎರಡು ಹೊಸ 4ಜಿ ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಜಿಯೊ ಭಾರತ್ V3 ಮತ್ತು V4 ಸರಣಿ ಅಡಿಯಲ್ಲಿ ಹೊಸ 4ಜಿ ಫೋನ್‌ಗಳನ್ನು ಪರಿಚಯಿಸಲಾಗಿದೆ.
Last Updated 16 ಅಕ್ಟೋಬರ್ 2024, 13:44 IST
Jiobharat V3 And V4 | ಜಿಯೊದಿಂದ ಕಡಿಮೆ ಬೆಲೆಯ 4ಜಿ ಫೀಚರ್ ಫೋನ್‌ಗಳ ಬಿಡುಗಡೆ

ಚಲಿಸುವ ರೈಲಿನಿಂದ ಬಿದ್ದ ಬಾಲಕಿ: ರಾತ್ರಿ 16 ಕಿ.ಮೀ ನಡೆದು ಹುಡುಕಿದ ಪೊಲೀಸ್!

ಚಲಿಸುವ ರೈಲಿನಿಂದ ಆಯತಪ್ಪಿ ಬಿದ್ದಿದ್ದ ಬಾಲಕಿಯನ್ನು ಉತ್ತರ ಪ್ರದೇಶದ ಝಾನ್ಸಿ ಜಿಆರ್‌ಪಿ ಪೊಲೀಸರು, ರೈಲ್ವೆ ಸಿಬ್ಬಂದಿ ಹಾಗೂ ಆರ್‌ಪಿಎಫ್ ಪೊಲೀಸರು ರಕ್ಷಿಸಿರುವ ಘಟನೆ ನಡೆದಿದೆ.
Last Updated 16 ಅಕ್ಟೋಬರ್ 2024, 6:07 IST
ಚಲಿಸುವ ರೈಲಿನಿಂದ ಬಿದ್ದ ಬಾಲಕಿ: ರಾತ್ರಿ 16 ಕಿ.ಮೀ ನಡೆದು ಹುಡುಕಿದ ಪೊಲೀಸ್!

ನೋಡಿದಿರಾ ನವಿಲು ಜೇಡ..!

ಅತೀ ಅಪರೂಪವಾದ ಹಾಗೂ ಅಳಿವಿನಂಚಿನಲ್ಲಿರುವ ‘ನವಿಲು ಜೇಡ’ (peacock spider) ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯ ಕೆಲ ದಿಬ್ಬ ಪ್ರದೇಶಗಳಲ್ಲಿ ಮಾತ್ರ ಕಂಡು ಬರುತ್ತವೆ.
Last Updated 16 ಅಕ್ಟೋಬರ್ 2024, 5:00 IST
ನೋಡಿದಿರಾ ನವಿಲು ಜೇಡ..!

Technology | ಲಗ್ಗೆ ಇಡಲಿದೆ ದೇಸಿ ಎಐ

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಇತರ ರಾಷ್ಟ್ರಗಳಿಗೆ ಸದಾ ಪೈಪೋಟಿ ನೀಡುತ್ತಿದೆ. ಇದೀಗ ಜಾಗತಿಕವಾಗಿ ಪ್ರಾಮುಖ್ಯತೆ ಹೊಂದಿರುವ ಎಐ ಅನ್ನು ದೇಸಿ ರೂಪದಲ್ಲಿ ಸ್ಥಳೀಯ ಭಾಷೆಗಳಲ್ಲಿ ರೂಪಿಸುವ ಮಹತ್ತರ ಯೋಜನೆಗೆ ಭಾರತ ಮುಂದಡಿ ಇಟ್ಟಿದೆ.
Last Updated 15 ಅಕ್ಟೋಬರ್ 2024, 22:30 IST
Technology | ಲಗ್ಗೆ ಇಡಲಿದೆ ದೇಸಿ ಎಐ

Science And Technology | ಕ್ಷುದ್ರಗ್ರಹಗಳಿಂದ ಭೂಮಿಯ ರಕ್ಷಣೆ!

ಅಮೆರಿಕದ ಫ್ಲಾರಿಡಾದ ಕೇಪ್‌ ಕೆನರಾವಲ್‌ನಲ್ಲಿರುವ ನಾಸಾದ ಬಾಹ್ಯಾಕಾಶ ಕೇಂದ್ರದಿಂದ ಯುರೋಪಿನ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ನಿರ್ಮಿಸಿರುವ ‘ಹೀರಾ’ (HERA) ಎಂಬ ಗಗನನೌಕೆಯನ್ನು ಹೊತ್ತೊಯ್ದ ಸ್ಪೇಸ್‌– ಎಕ್ಸ್‌ ರಾಕೆಟ್‌ ಅಕ್ಟೋಬರ್‌ 7 ಸೋಮವಾರ ನಭಕ್ಕೆ ಚಿಮ್ಮಿ ಯಶಸ್ವಿಯಾಗಿ ಕಕ್ಷೆ ತಲುಪಿತು.
Last Updated 15 ಅಕ್ಟೋಬರ್ 2024, 22:30 IST
Science And Technology | ಕ್ಷುದ್ರಗ್ರಹಗಳಿಂದ ಭೂಮಿಯ ರಕ್ಷಣೆ!

ತನ್ನ ಪ್ಲಾಸ್ಮಾ ನೀಡಿ ತಂದೆಯ ವಯಸ್ಸನ್ನು 25 ವರ್ಷ ತಗ್ಗಿಸಿದ ಆಧುನಿಕ ಪುರು

ತಂತ್ರಜ್ಞಾನ ಆಧಾರಿತ ಕಂಪನಿಯನ್ನು ನಡೆಸುತ್ತಿರುವ ಬ್ರಯಾನ್ ಜಾನ್ಸನ್ ಎಂಬುವವರು ತಮ್ಮ ‘ಪರಿಶುದ್ಧವಾದ ಪ್ಲಾಸ್ಮಾ‘ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಷಯ ಹಂಚಿಕೊಂಡಿದ್ದು, ಇದರಿಂದ ತನ್ನ ತಂದೆಯ ವಯಸ್ಸಾಗುವ ಪ್ರಕ್ರಿಯೆಯನ್ನು 25 ವರ್ಷ ಕಡಿಮೆ ಮಾಡಿರುವುದಾಗಿ ಹೇಳಿದ್ದಾರೆ.
Last Updated 15 ಅಕ್ಟೋಬರ್ 2024, 12:41 IST
ತನ್ನ ಪ್ಲಾಸ್ಮಾ ನೀಡಿ ತಂದೆಯ ವಯಸ್ಸನ್ನು 25 ವರ್ಷ ತಗ್ಗಿಸಿದ ಆಧುನಿಕ ಪುರು
ADVERTISEMENT

ತಿರುಪತಿ ತಿಮ್ಮಪ್ಪನ ಗುಡಿ ಮುಂದೆ ರೀಲ್ಸ್: YSRCP ಶಾಸಕನ ಸಂಗಾತಿ ಮೇಲೆ ಕೇಸ್!

ದೇವಾಲಯದ ನಿಯಮಾವಳಿಗಳನ್ನು ಮೀರಿ ನಡೆದುಕೊಂಡಿದ್ದಾರೆ ಎಂದು ಪೊಲೀಸರು ಮಾಧುರಿ ಮೇಲೆ ಆರೋಪ ಮಾಡಿದ್ದಾರೆ.
Last Updated 14 ಅಕ್ಟೋಬರ್ 2024, 7:43 IST
ತಿರುಪತಿ ತಿಮ್ಮಪ್ಪನ ಗುಡಿ ಮುಂದೆ ರೀಲ್ಸ್: YSRCP ಶಾಸಕನ ಸಂಗಾತಿ ಮೇಲೆ ಕೇಸ್!

ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರು ಚಲಿಸಿತು! ನೋಡುತ್ತಾ ನಿಂತವರು ಕಕ್ಕಾಬಿಕ್ಕಿ

ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರು ತನ್ನಿಂದ ತಾನಾಗೇ ಚಲಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
Last Updated 14 ಅಕ್ಟೋಬರ್ 2024, 7:16 IST
ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರು ಚಲಿಸಿತು! ನೋಡುತ್ತಾ ನಿಂತವರು ಕಕ್ಕಾಬಿಕ್ಕಿ

ಸ್ಮಾರ್ಟ್‌ಫೋನ್‌ ಕಳ್ಳತನ: ದತ್ತಾಂಶ ರಕ್ಷಣೆಗೆ 3 ವೈಶಿಷ್ಟ್ಯಗಳು

ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆ ಇರುವ ಸ್ಮಾರ್ಟ್‌ಫೋನ್‌ಗಳ ಕಳ್ಳತನ ಆದಾಗ, ಆ ಫೋನ್‌ನಲ್ಲಿ ಇರುವ ಖಾಸಗಿ ದತ್ತಾಂಶಗಳನ್ನು ಅದರ ಮಾಲೀಕರು ರಕ್ಷಿಸಿಕೊಳ್ಳಲು ಒಂದು ಅವಕಾಶವನ್ನು ಗೂಗಲ್‌ ಈಗ ಕಲ್ಪಿಸಿದೆ.
Last Updated 9 ಅಕ್ಟೋಬರ್ 2024, 1:11 IST
ಸ್ಮಾರ್ಟ್‌ಫೋನ್‌ ಕಳ್ಳತನ: ದತ್ತಾಂಶ ರಕ್ಷಣೆಗೆ 3 ವೈಶಿಷ್ಟ್ಯಗಳು
ADVERTISEMENT
ADVERTISEMENT
ADVERTISEMENT