ಮಾನ್ಯ ಗೃಹ ಸಚಿವರೇ, ನಿಮ್ಮ ಇಲಾಖೆಯ ಕೇಂದ್ರ ಕಚೇರಿಯಲ್ಲೇ, ನಿಮ್ಮ ಕಣ್ಣೆದುರಲ್ಲೇ ಅಕ್ರಮ ನಡೆದಿದೆ. ತಾವೇ ಅಸಹಾಯಕ ಎಂದು ಒಪ್ಪಿಕೊಂಡಿದ್ದೀರಿ. ಹೀಗಿರುವಾಗ ಹೇಗೆ ನೀವು ಅಮಾಯಕರಿಗೆ ನ್ಯಾಯ ಒದಗಿಸುತ್ತೀರಿ? ಜನರ ರಕ್ಷಣೆ ಹೇಗೆ ಮಾಡುತ್ತೀರಿ? ನಿಮ್ಮಿಂದ ಗೃಹ ಖಾತೆ ನಿರ್ವಹಿಸಲು ಸಾಧ್ಯವೇ? ಖಂಡಿತಾ ಇಲ್ಲ. pic.twitter.com/U64eXPBDk1