ಪ್ರತಿಭಾವಂತ ಪುಟ್ಟ ಗಾಯಕರಿಂದ ಗಮನಸೆಳೆದಿದ್ದ ಜೀ ಟಿವಿ ‘ಸರಿಗಮಪ ಲಿಟಲ್ ಚಾಂಪ್ಸ್’ ಹಿಂದಿ ಅವತರಣಿಕೆ ಸಧ್ಯದಲ್ಲೇ ಆರಂಭಗೊಳ್ಳಲಿದೆ. ಇದಕ್ಕೆ ಭಾಗವಹಿಸಲು ಇಚ್ಛಿಸುವ ಮಕ್ಕಳು, ಜನವರಿ 10, ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಚಾಮರಾಜಪೇಟೆ 5ನೇ ಮುಖ್ಯರಸ್ತೆಯಲ್ಲಿರುವ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಆಡಿಷನ್ನಲ್ಲಿ ಭಾಗವಹಿಸಬಹುದು.

15ವರ್ಷಕ್ಕಿಂತ ಕಡಿಮೆ ವಯೋಮಾನ ಮಕ್ಕಳು ಆಡಿಷನ್ನಲ್ಲಿ ಭಾಗವಹಿಸಬಹುದು. ಆಡಿಷನ್ಗೆ ನೋಂದಣಿ ಮಾಡಿಕೊಳ್ಳಲು 7304189194/ 8828290291 ಕರೆ ಮಾಡಿ. ನೋಂದಣಿ ಮಾಡಿರುವ ಸ್ಪರ್ಧಿಗಳಿಗೆ ಮಾತ್ರ ಆಡಿಷನ್ನಲ್ಲಿ ಭಾಗವಹಿಸಲು ಅವಕಾಶ.

ಮುಂದಿನ ದಿನಗಳಲ್ಲಿ ಆಡಿಷನ್ಗಳು ಚಂಡೀಗಡ, ಇಂದೋರ್, ಪಟ್ನಾ, ಜೈಪುರ, ನಾಗಪುರ, ಪುಣೆ, ಅಹಮದಾಬಾದ್, ಕೋಲ್ಕತ್ತ, ದೆಹಲಿ ಮತ್ತು ಮುಂಬೈ ನಗರಗಳಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.