ಗುವಾಹಟಿ: ನೆರೆಯ ದೇಶದಲ್ಲಿ ಕ್ಷಿಪ್ರಕ್ರಾಂತಿ ನಡೆದಿದ್ದು, ಅಸ್ಸಾಂನ ಭಾರತ–ಬಾಂಗ್ಲಾದೇಶದ ಗಡಿಯಲ್ಲಿ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಭದ್ರತೆಯನ್ನು ಪರಿಶೀಲಿಸಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಗಡಿಯುದ್ದಕ್ಕೂ ಎಲ್ಲ ಹಂತದ ಕಮಾಂಡರ್‌ಗಳು ಹೆಚ್ಚಿನ ಜಾಗರೂಕತೆ ವಹಿಸುವಂತೆ ಗುವಾಹಟಿ ವ್ಯಾಪ್ತಿಯ ಬಿಎಸ್‌ಎಫ್ ಪಡೆಗೆ ಸೂಚಿಸಲಾಗಿದೆ. ಗುಪ್ತಚರ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗಿದೆ ಎಂದು ಗಡಿ ಭದ್ರತಾ ಪಡೆಯ ವಕ್ತಾರರು ಹೇಳಿದ್ದಾರೆ.

ಭಾರತ–ಬಾಂಗ್ಲಾದೇಶದ ನಡುವಿನ ಅಂತರರಾಷ್ಟ್ರೀಯ ಗಡಿಯು 4,096 ಕಿ.ಮೀ ದೂರ ಇದ್ದು, ಗುವಾಹಟಿಯ ಬಿಎಸ್‌ಎಫ್ ವ್ಯಾಪ್ತಿಗೆ 509 ಕಿ.ಮೀ. ಬರಲಿದೆ. ಈ ಗಡಿ ರಕ್ಷಣೆಗಾಗಿ 11 ಬೆಟಾಲಿಯನ್ ಹಾಗೂ ಜಲಯೋಧರ (ವಾಟರ್ ವಿಂಗ್) ತಂಡವೊಂದನ್ನು ನಿಯೋಜಿಸಲಾಗಿದೆ.
.Bangla Unrest | ಸಂಯಮ ಕಾಪಾಡಿಕೊಳ್ಳುವಂತೆ ಜನರಿಗೆ ಕರೆ ನೀಡಿದ ತಾರಿಕ್ ರೆಹಮಾನ್.Bangla Unrest: ಹಸೀನಾ ಅವರ ಸೀರೆ, ಒಳಉಡುಪನ್ನೂ ದೋಚಿದರು!.PHOTOS | ಶೇಖ್ ಹಸೀನಾ ನಿವಾಸದಲ್ಲಿ ಸಿಕ್ಕ ಸಿಕ್ಕಿದ್ದನ್ನು ದೋಚಿದ ಪ್ರತಿಭಟನಕಾರರು.Bangla Unrest | ಹಿಂದೂ, ಇತರ ಅಲ್ಪಸಂಖ್ಯಾತರ ರಕ್ಷಣೆಗೆ ವಿಎಚ್ಪಿ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.