ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಟೈಟಾನಿಕ್ ಹಡಗಿನಂತೆ ಮುಳುಗಲಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್ನಲ್ಲಿ ಅವರು ಬರೆದುಕೊಂಡಿದ್ದಾರೆ.
.ಲೋಕಸಭಾ ಚುನಾವಣೆ | ಅತಿ ಆತ್ಮವಿಶ್ವಾಸದಿಂದ ಬಿಜೆಪಿಗೆ ಹಿನ್ನಡೆ: ಯೋಗಿ ಆದಿತ್ಯನಾಥ.
‘ಬಿಜೆಪಿಯಲ್ಲಿರುವ ನಾವು, ನಮ್ಮ ಪಕ್ಷ ಟೈಟಾನಿಕ್ ಹಡಗಿನಂತೆ ಮುಳುಗುವುದನ್ನು ನೋಡಬೇಕಾದರೆ, ಮೋದಿಯವರು ಆಜ್ಞೆ ನೀಡುವವರಾಗಿರಬೇಕು (ನಾವಿಕನಾಗಿರಬೇಕು)’ ಎಂದು ಹೇಳಿದ್ದಾರೆ.

‘ಉಪ ಚುನಾವಣೆಯ ಫಲಿತಾಂಶಗಳು, ಬಿಜೆಪಿ ಮುಳುಗುವುದರ ಕಡೆ ಸಾಗುತ್ತಿರುವುದನ್ನು ತೋರಿಸುತ್ತಿದೆ’ ಎಂದು ಅವರು ಬರೆದುಕೊಂಡಿದ್ದಾರೆ.
.ಕೊಡವರ ಬೇಡಿಕೆ ಪ್ರತ್ಯೇಕ ರಾಜ್ಯದ ಸ್ವರೂಪ: ಅರ್ಜಿಗೆ ಸುಬ್ರಮಣಿಯನ್ ಸ್ವಾಮಿ ವಿರೋಧ.
ಇತ್ತೀಚೆಗೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿತ್ತು. ವಿವಿಧ ರಾಜ್ಯಗಳ 13 ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟವು 10 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ, ಇನ್ನೊಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು.

ಇದರ ಬೆನ್ನಲ್ಲೇ ಸ್ವಾಮಿಯವರು ವಾಗ್ದಾಳಿ ನಡೆಸಿದ್ದಾರೆ.
.ಮೋದಿಯಿಂದಲ್ಲ, ಹಿಂದೂ ಅಭಿಮಾನದಿಂದ BJPಗೆ ಹೆಚ್ಚು ಸ್ಥಾನ: ಸುಬ್ರಮಣಿಯನ್ ಸ್ವಾಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.