ಬೆಂಗಳೂರು:‘ಚಂದ್ರಯಾನ–2’ರ ವಿಕ್ರಂ ಲ್ಯಾಂಡರ್ ನೌಕೆಯನ್ನು ಚಂದ್ರನತ್ತ ಮತ್ತಷ್ಟು ಕೆಳಗೆ ಇಳಿಸುವ ಕಾರ್ಯಾಚರಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಂಗಳವಾರ ನಡೆಸಿದೆ.

ಮಂಗಳವಾರ ಬೆಳಿಗ್ಗೆ 8.50ರಲ್ಲಿ ನಾಲ್ಕು ಸೆಕೆಂಡ್ಗಳ ಈ ಕಾರ್ಯಾಚರಣೆ ನಡೆಸಲಾಗಿದೆ. ವಿಕ್ರಂ ನೌಕೆಯಲ್ಲಿರುವ ಎಂಜಿನ್ ಬಳಸಿ ಕಕ್ಷೆಯನ್ನು ಬದಲಿಸಲಾಗಿದೆ. ಈಗ ವಿಕ್ರಂ ನೌಕೆಯು ಚಂದ್ರನಿಂದ 104 ಕಿ.ಮೀ.–128 ಕಿ.ಮೀ. ಎತ್ತರದ ಕಕ್ಷೆಯಲ್ಲಿದೆ.

ಇದನ್ನೂ ಓದಿ:ಚಂದ್ರನ ಮತ್ತಷ್ಟು ಸನಿಹಕ್ಕೆ ‘ಚಂದ್ರಯಾನ–2’: ಆರ್ಬಿಟರ್ನಿಂದ ಬೇರ್ಪಟ್ಟ ಲ್ಯಾಂಡರ್

ಬುಧವಾರ ಬೆಳಗ್ಗಿನ ಜಾವ 3.30ರಿಂದ 4.30ರ ನಡುವೆ ಮತ್ತೊಮ್ಮೆ ಇಂತಹ ಕಾರ್ಯಾಚರಣೆ ನಡೆಸಲಾಗುತ್ತದೆ.

ವಿಕ್ರಂ ಲ್ಯಾಂಡರ್ ನೌಕೆ ಮತ್ತು ಕಕ್ಷೆಗಾಮಿ ನೌಕೆ ಸರಿಯಾಗಿ ಕೆಲಸ ಮಾಡುತ್ತಿವೆ ಎಂದು ಇಸ್ರೊ ಮಾಹಿತಿ ನೀಡಿದೆ.

ಸೆಪ್ಟೆಂಬರ್ 7ರಂದು ವಿಕ್ರಂ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.