ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Lateral Entry | ಉನ್ನತ ಹುದ್ದೆಗಳಿಗೆ ಖಾಸಗಿಯವರ ನೇಮಕ ಕೈಬಿಟ್ಟ ಕೇಂದ್ರ

ಜಾಹೀರಾತು ರದ್ದುಗೊಳಿಸುವಂತೆ ಯುಪಿಎಸ್‌ಸಿಗೆ ಸೂಚನೆ
Published : 21 ಆಗಸ್ಟ್ 2024, 0:10 IST
Last Updated : 21 ಆಗಸ್ಟ್ 2024, 0:10 IST
ಫಾಲೋ ಮಾಡಿ
Comments
ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಎಸ್‌ಸಿ ಎಸ್‌ಟಿ ಮತ್ತು ಇತರೆ ಹಿಂದುಳಿದ ಸಮುದಾಯಗಳೆಡೆಗಿನ ಬದ್ಧತೆಯನ್ನು ಪುನರುಚ್ಚರಿಸಿದೆ
-ಚಿರಾಗ್‌ ಪಾಸ್ವಾನ್‌, ಕೇಂದ್ರ ಸಚಿವ 
ಸಂವಿಧಾನದ ಶಕ್ತಿಯು 'ಸರ್ವಾಧಿಕಾರಿ ಆಡಳಿತದ ದುರಹಂಕಾರ'ವನ್ನು ಸೋಲಿಸಬಲ್ಲದು ಎಂಬುದನ್ನು ಈ ಬೆಳವಣಿಗೆಯು ತೋರಿಸಿಕೊಟ್ಟಿದೆ.
- ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಸಂವಿಧಾನ ಮೀಸಲಾತಿ ವ್ಯವಸ್ಥೆಯನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸುತ್ತೇವೆ. ಬಿಜೆಪಿಯ 'ಲ್ಯಾಟರಲ್ ಎಂಟ್ರಿ’ ಪಿತೂರಿಯನ್ನು ವಿಫಲಗೊಳಿಸುತ್ತೇವೆ.
-ರಾಹುಲ್‌ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ
ಹಿಂದುಳಿದ ವರ್ಗದವರು ದಲಿತರು ಮತ್ತು ಅಲ್ಪಸಂಖ್ಯಾತರು ತೋರಿದ ಒಗ್ಗಟ್ಟಿನ ಮುಂದೆ ಕೇಂದ್ರ ಸರ್ಕಾರ ಕೊನೆಗೂ ಮಂಡಿಯೂರಿದೆ
- ಅಖಿಲೇಶ್‌ ಯಾದವ್, ಎಸ್‌ಪಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT